ಸಂಪುಟ 3- ಶ್ರೀ ಮಾರ್ಕಂಡೇಯ ಪುರಾಣ

  1. ಕಲಿಗಂಧರ್ವ ಮತ್ತು ವರೂಥಿನಿಯರ ಸಮಾಗಮ
  2. ಸ್ವರೋಚಿಷನ ಜನ್ಮ ಮತ್ತು ಮನೋರಮೆಯೊಂದಿಗೆ ಅವನ ವಿವಾಹ
  3. ಮನೋರಮೆಯ ಇಬ್ಬರು ಸಖಿಯರೊಂದಿಗೆ ಸ್ವರೋಚಿಷನ ವಿವಾಹ
  4. ಚಕ್ರವಾಕಪಕ್ಷಿ ಮತ್ತು ಜಿಂಕೆಗಳು ಸ್ವರೋಚಿಷನನ್ನು ಅವಹೇಳನ ಮಾಡಿದುದು
  5. ಸ್ವರೋಚಿಷನಿಗೆ ಮೂವರು ಪತ್ನಿಯರಲ್ಲಿ ಮೂವರು ಪುತ್ರರು ಜನಿಸಿದುದು : ಆ ಮೂವರನ್ನು ಅವನು ಬೇರೆ-ಬೇರೆ ರಾಜ್ಯಗಳಲ್ಲಿ ಪ್ರತಿಷ್ಠಾಪಿಸಿದುದು : ಶಾಪಗ್ರಸ್ತಳಾದ ಹರಿಣಿಯಲ್ಲಿ ಸ್ವಾರೋಚಿಷನ ಜನನ
  6. ಸ್ವಾರೋಚಿಷಮನ್ವಂತರದ ಕಥನ
  7. ಪದ್ಮಿನೀವಿದ್ಯೆಯ ಅಧೀನದಲ್ಲಿರುವ ಅಷ್ಟವಿಧಿಗಳ ವರ್ಣನೆ
  8. ರಾಜಾ ಉತ್ತಮನ ಚರಿತ್ರೆ ಹಾಗೂ ಔತ್ತಮ ಮನ್ವಂತರದ ವರ್ಣನೆ
  9. ರಾಜಾ ಉತ್ತಮನು ಬಲಾಕರಾಕ್ಷಸನು ಅಪಹರಿಸಿದ್ದ ದ್ವಿಜಭಾರ್ಯೆಯಿದ್ದ ಸ್ಥಳಕ್ಕೆ ಹೋದುದು : ಉತ್ತಮನ ಆದೇಶದಂತೆ ಬಲಾಕರಾಕ್ಷಸನು ಬ್ರಾಹ್ಮಣಿಯ ದುಷ್ಟ ಸ್ವಭಾವವನ್ನು ಭಕ್ಷಿಸಿ ಅವಳನ್ನು ಅವಳ ಪತಿಯ ಮನೆಗೆ ತಲುಪಿಸಿದುದು
  10. ಋಷಿಯೊಡನೆ ಉತ್ತಮನ ಸಂಭಾಷಣೆ : ತ್ಯಜಿಸಲ್ಪಟ್ಟ ಪತ್ನಿಯು ಇರುವ ಸ್ಥಳವನ್ನು ಉತ್ತಮನು ಮುನಿಯಿಂದ ತಿಳಿದುದು
  11. ಬಹುಳೆಗೆ ಉತ್ತಮನಲ್ಲಿ ಪ್ರೀತಿಯುಂಟಾಗುವಂತೆ ಮಾಡಲು ಸುಶರ್ಮನಿಂದ ಮಿತ್ರವಿಂದೇಷ್ಟಿಯ ಆಚರಣೆ : ನಾಗರಾಜಕನ್ಯೆಯಾದ ನಂದಾಳ ಮೂಕತ್ವವನ್ನು ಹೋಗಲಾಡಿಸಲು ಸುಶರ್ಮ ಬ್ರಾಹ್ಮಣನು ಸಾರಸ್ವತೇಷ್ಟಿಯನ್ನು ಆಚರಿಸಿದುದು : ನಂದಾಳಿಂದ ಉತ್ತಮನಿಗೆ ವರಪ್ರದಾನ : ಔತ್ತಮಮನುವಿನ ಉತ್ಪತ್ತಿ
  12. ಔತ್ತಮ ಮನ್ವಂತರದಲ್ಲಿರುವ ಇಂದ್ರ, ದೇವತೆಗಳು ಹಾಗೂ ಋಷಿಗಳ ವಿವರಣೆ
  13. ತಾಮಸಮನುವಿನ ಉತ್ಪತ್ತಿ ಹಾಗೂ ತಾಮಸ ಮನ್ವಂತರದ ವರ್ಣನೆ
  14. ರೈವತಮನುವಿನ ಉತ್ಪತ್ತಿ ಮತ್ತು ಆ ಮನ್ವಂತರದ ವರ್ಣನೆ
  15. ಚಾಕ್ಷುಷಮನುವಿನ ಉತ್ಪತ್ತಿ ಹಾಗೂ ಅವನ ಮನ್ವಂತರದ ವರ್ಣನೆ
  16. ಸೂರ್ಯನ ತೇಜಸ್ಸನ್ನು ಸಹಿಸಲಾರದೆ ಸಂಜ್ಞೆಯು ತಂದೆಯಾದ ವಿಶ್ವಕರ್ಮನ ಮನೆಗೆ ಹೋದುದು : ವೈವಸ್ವತಮನುವಿನ ಜನನ ಮತ್ತು ವಿಶ್ವಕರ್ಮನು ಸೂರ್ಯನ ತೇಜಸ್ಸನ್ನು ಕಡಿಮೆ ಮಾಡಿದುದು
  17. ದೇವತೆಗಳು ಹಾಗೂ ಋಷಿಗಳಿಂದ ಸೂರ್ಯನ ಸ್ತುತಿ : ಅಶ್ವಿನೀಕುಮಾರರು ಮತ್ತು ರೇವಂತರ ಉತ್ಪತ್ತಿ
  18. ವೈವಸ್ವತಮನ್ವಂತರ ಕಥನ : ಆ ಮನ್ವಂತರದ ಇಂದ್ರ, ದೇವತೆಗಳು ಮತ್ತು ಋಷಿಗಳ ವಿವರಣೆ
  19. ಸಾವರ್ಣಿಕಮನ್ವಂತರದ ಆರಂಭ-ಋಷ್ಯಾದಿ ಕಥನ
  20. ಸಾವರ್ಣಿ ಮನುವಿನ ಉತ್ಪತ್ತಿ ಪ್ರಸಂಗದಲ್ಲಿ ದೇವೀಮಾಹಾತ್ಮ್ಯೇ (ಸಪ್ತಶತೀ ಪ್ರಸಂಗ) ಮೇಧಾಋಷಿಗಳು ಮಹಾರಾಜ ಸುರಥ ಮತ್ತು ವೈಶ್ಯನಾದ ಸಮಾಧಿ ಇವರಿಗೆ ಭಗವತೀ ದೇವಿಯ ಮಹಿಮೆಯನ್ನು ಹೇಳುತ್ತಾ ಮಧುಕೈಟಭರ ಸಂಹಾರ ಪ್ರಸಂಗವನ್ನು ವಿವರಿಸಿದುದು
  21. ದೇವತೆಗಳ ತೇಜಸ್ಸಿನಿಂದ ದೇವಿಯ ಪ್ರಾದುರ್ಭಾವ ಮತ್ತು ಮಹಿಷಾಸುರನ ಸೈನ್ಯದ ಸಂಹಾರ
  22. ಸೇನಾಪತಿಗಳ ಸಹಿತ ಮಹಿಷಾಸುರನ ವಧೆ
  23. ಇಂದ್ರಾದಿ ದೇವತೆಗಳಿಂದ ದೇವಿಯ ಸ್ತುತಿ
  24. ದೇವತೆಗಳಿಂದ ದೇವಿಯ ಸ್ತುತಿ : ಚಂಡ-ಮುಂಡರಿಂದ ಅಂಬಿಕೆಯ ರೂಪ ಪ್ರಶಂಸೆಯನ್ನು ಕೇಳಿದ ಶುಂಭನು ಆಕೆಯ ಬಳಿಗೆ ದೂತನನ್ನು ಕಳುಹಿಸಿದುದು ಹಾಗೂ ದೂತನು ನಿರಾಶನಾಗಿ ಹಿಂದಿರುಗಿದುದು
  25. ಧೂಮ್ರಲೋಚನ ವಧೆ
  26. ಚಂಡ-ಮುಂಡರ ವಧೆ
  27. ರಕ್ತಬೀಜ ವಧೆ
  28. ನಿಶುಂಭ ವಧೆ
  29. ಶುಂಭ ವಧೆ
  30. ನಾರಾಯಣೀ ಸ್ತುತಿ : ದೇವತೆಗಳಿಂದ ದೇವೀಸ್ತುತಿ ಹಾಗೂ ದೇವಿಯಿಂದ ದೇವತೆಗಳಿಗೆ ವರದಾನ
  31. ದೇವೀಚರಿತ್ರೆಯ ಪಠನದ ಮಹಿಮೆ
  32. ಸುರಥ ಹಾಗೂ ವೈಶ್ಯರಿಗೆ ದೇವಿಯಿಂದ ವರಪ್ರದಾನ
  33. ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ ಮತ್ತು ರೌಚ್ಯಮನ್ವಂತರ ಕಥನ : ಆಯಾಯಾ ಮನ್ವಂತರಗಳಲ್ಲಿನ ಇಂದ್ರ, ಸಪ್ತರ್ಷಿಗಳು, ದೇವತೆ ಮುಂತಾದ ಪದವಿಗಳಲ್ಲಿರುವವರ ವಿವರಣೆ

Other Books in this COllection

ಸಂಪುಟ 1- ಶ್ರೀ ಮಾರ್ಕಂಡೇಯ ಪುರಾಣ

ಸಂಪುಟ 2- ಶ್ರೀ ಮಾರ್ಕಂಡೇಯ ಪುರಾಣ

Volume 4- Sri Markandeya Purana