Skip to content
🕉 ಸಂಪೂರ್ಣ ಕನ್ನಡ ಮಹಾಕಾವ್ಯ ಬಂಡಲ್ಗಳು ಈಗ ಲಭ್ಯವಿದೆ - ರಾಮಾಯಣ, ಮಹಾಭಾರತ ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ
🎊 ಪವಿತ್ರ ಪುಸ್ತಕ ಸಂಗ್ರಹಗಳ ಮೇಲೆ ಹಬ್ಬದ ಕೊಡುಗೆ - ತಪ್ಪಿಸಿಕೊಳ್ಳಬೇಡಿ
ಮುಖಪುಟ
ನಮ್ಮ ಬಗ್ಗೆ
ನಮ್ಮ ಉತ್ಪನ್ನಗಳು
ನಮ್ಮನ್ನು ಸಂಪರ್ಕಿಸಿ
KAN
KAN
EN
Next
ಸಂಪುಟ 2- ಶ್ರೀ ಮಾರ್ಕಂಡೇಯ ಪುರಾಣ
Next
Go Back
ಸಂಪುಟ 1- ಶ್ರೀ ಮಾರ್ಕಂಡೇಯ ಪುರಾಣ
ಜೈಮಿನಿಮುನಿಯು ಮಾರ್ಕಂಡೇಯ ಮಹಾಮುನಿಗಳ ಬಳಿಗೆ ಬಂದು ಭಾರತ ಕಥೆಯಲ್ಲಿನ ಸಂದೇಹಗಳನ್ನು ಪ್ರಶ್ನಿಸಿದುದು: ಮಾರ್ಕಂಡೇಯ ಮುನಿಗಳು ವಿಂಧ್ಯಾದ್ರಿಯಲ್ಲಿನ ಪಕ್ಷೀಂದ್ರರನ್ನು ಕೇಳಿಕೊಳ್ಳುವಂತೆ ತಿಳಿಸಿದುದು: ದುರ್ವಾಸರಿಂದ ವಪು ಎಂಬ ಅಪ್ಸರೆಗೆ ಶಾಪ
ಕಂಕಪಕ್ಷಿ-ವಿದ್ಯುದ್ರೂಪರಾಕ್ಷಸರ ಯುದ್ಧ ಪ್ರಸ್ತಾವ: ಕಂಕನು ಹತನಾದ ಬಳಿಕ ಅವನ ಸಹೋದರನಾದ ಕಂಧರನಿಂದ ರಾಕ್ಷಸನ ವಧೆ: ಕಂಧರನು ಪರಿಗ್ರಹಿಸಿದ ರಾಕ್ಷಸಪತ್ನಿಯಲ್ಲಿ ತಾರ್ಕ್ಷಿ ಎಂಬ ಕನ್ಯೆಯ ಜನನ: ತಾರ್ಕ್ಷಿಯು ದ್ರೋಣಪತ್ನಿಯಾಗಿ ನಾಲ್ವರು ಮಹಾನುಭಾವರನ್ನು ಪಕ್ಷಿ ರೂಪದ ಪುತ್ರರನ್ನಾಗಿ ಪಡೆದುದು
ಧರ್ಮಜ್ಞಾನೀ ಪಕ್ಷಿಗಳ ವೃತ್ತಾಂತ : ಮಹಾನುಭಾವರಾದ ಪಿಂಗಾಕ್ಷ ಮುಂತಾದವರಿಗೆ ಪಕ್ಷಿಜನ್ಮವು ಸಂಭವಿಸಲು ಕಾರಣ ಮತ್ತು ಆ ಪಕ್ಷೀಂದ್ರರು ವಿಂಧ್ಯಗಿರಿಗೆ ಹೋದುದು
ನಿರ್ಗುಣನಾದ ಜನಾರ್ದನಸ್ವಾಮಿಯು ಮರ್ತ್ಯಜನ್ಮವನ್ನು ಹೊಂದುವ ಕಾರಣವನ್ನು ಜೈಮಿನಿಮುನಿಯು ಪ್ರಶ್ನಿಸಲು ಪಕ್ಷೀಂದ್ರರು ಚತುರ್ವ್ಯೂಹ ವರ್ಣನೆಯ ಮೂಲಕ ಉತ್ತರಿಸಿದುದು
ಐದು ಮಂದಿ ಪಾಂಡವರಿಗೆ ಧರ್ಮಪತ್ನಿಯಾದ ದ್ರೌಪದಿಯಲ್ಲಿ ಏಕಪತ್ನೀತ್ವದ ಸಮರ್ಥನೆ : ಇಂದ್ರನ ಮಹಿಮೆಗೆ ಭಂಗವುಂಟಾಗಿ ಆಯಾಯ ಇಂದ್ರಾಂಶಗಳಿಂದ ಪಂಚಪಾಂಡವರ ಉತ್ಪತ್ತಿ
ಬ್ರಹ್ಮಹತ್ಯಾಪಾತಕಕ್ಕೆ ಗುರಿಯಾದ ಬಲ ರಾಮನು ಪ್ರಾಯಶ್ಚಿತ್ತರೂಪವಾಗಿ ತೀರ್ಥಯಾತ್ರೆಯನ್ನು ಕೈಗೊಳ್ಳುವುದು
ಹರಿಶ್ಚಂದ್ರರಾಜನನ್ನು ವಿಶ್ವಾಮಿತ್ರ ಮುನಿಯು ಕಾಡುತ್ತಿರಲು ಮುನಿಯನ್ನು ನಿಂದಿಸಿದ ವಿಶ್ವೇದೇವತೆಗಳಿಗೆ ಮುನಿ ಶಾಪದಿಂದ ಮಾನವಜನ್ಮ ಪ್ರಾಪ್ತಿ : ದ್ರೌಪದೀಪುತ್ರರಾಗಿ ಜನಿಸಿದ ಅವರು ಅವಿವಾಹಿತರಾಗಿಯೇ ಮರಣವನ್ನಪ್ಪಲು ಕಾರಣ
ಹರಿಶ್ಚಂದ್ರೋಪಾಖ್ಯಾನ : ರಾಜನು ಪ್ರಜಾಕೋಟಿಯ ಸಮೇತನಾಗಿ ಸ್ವರ್ಗಕ್ಕೆ ತೆರಳಿದುದು
ವಸಿಷ್ಠ-ವಿಶ್ವಾಮಿತ್ರಮುನಿಗಳು ಪರಸ್ಪರ ಶಾಪದಿಂದ ಆಡಿ-ಬಕ ಪಕ್ಷಿಭಾವವನ್ನು ಹೊಂದಿ ಯುದ್ಧಮಾಡಿದುದು : ಬ್ರಹ್ಮದೇವನು ಸಮಾಧಾನಪಡಿಸಿದುದು
ಜೈಮಿನಿಯು ಪಕ್ಷೀಂದ್ರರನ್ನು ಪ್ರಾಣಿಗಳ ಗರ್ಭವಾಸ-ಜನ್ಮಾದಿ ವಿಷಯಗಳ ಬಗೆಗೆ ಪ್ರಶ್ನಿಸಿದುದು : ಜಡಪುತ್ರನಾದ ಸುಮತಿ ಮತ್ತು ಅವನ ತಂದೆಯ ನಡುವಿನ ಸಂವಾದ ವರ್ಣನೆ
ಸುಮತಿಯು ತಂದೆಗೆ ನಿಷೇಕ ಸಂಸ್ಕಾರದಿಂದ ಮೊದಲಾಗಿ ಗರ್ಭೋತ್ಪತ್ತಿಯ ಬಗೆಗೆ ವರ್ಣಿಸಿದುದು
ಮಹಾರೌರವ ಮುಂತಾದ ನರಕಗಳ ವರ್ಣನೆ
ಯಮಪುರುಷ-ವಿದೇಹರಾಜರ ಸಂವಾದ
ಯಮಪುರುಷನು ವಿಪಶ್ಚಿತ್ರಾಜನಿಗೆ ವಿಧ-ವಿಧವಾದ ಪುಣ್ಯ-ಪಾಪಕರ್ಮಗಳ ಫಲಪ್ರಾಪ್ತಿಯನ್ನು ವರ್ಣಿಸಿದುದು
ಜೀವಿಗಳು ತಮ್ಮ ಪಾಪಶೇಷದಿಂದ ಪಡೆಯುವ ಜನ್ಮಗಳ ವಿವರಣೆ : ಕರ್ಮಫಲವನ್ನು ಕೇಳಿದ ವಿದೇಹ ರಾಜನು ನರಕಜಂತುಗಳನ್ನು ಉದ್ಧಾರ ಮಾಡುತ್ತ ತಾನೂ ಸದ್ಗತಿಯನ್ನು ಹೊಂದಿದುದು
ಕೌಶಿಕನೆಂಬ ವಿಪ್ರದಂಪತಿಗಳ ವೃತ್ತಾಂತ : ಪತಿವ್ರತಾಮಾಹಾತ್ಮ್ಯ ವರ್ಣನೆ: ತ್ರಿಮೂರ್ತಿಗಳು ಪುತ್ರರಾಗಿ ಜನಿಸುವಂತೆ ಸತಿ ಅನುಸೂಯೆಗೆ ದೇವತೆಗಳಿಂದ ವರಪ್ರಾಪ್ತಿ : ದತ್ತಾತ್ರೇಯ ರೂಪದಿಂದ ವಿಷ್ಣುವು ಅನಸೂಯೆಗೆ ಪುತ್ರನಾಗಿ ಜನಿಸಿದುದು : ಗರ್ಗ ಮುನಿಯು ಕಾರ್ತವೀರ್ಯಾರ್ಜುನನಿಗೆ ದತ್ತಾತ್ರೇಯರ ಮಹಿಮೆಯನ್ನು ಹೇಳಿದುದು
ಗರ್ಗಮುನಿಯ ಸಲಹೆಯಂತೆ ಕಾರ್ತ ವೀರ್ಯಾರ್ಜುನನು ದತ್ತಾತ್ರೇಯ ಮುನಿಗಳ ಬಳಿಗೆ ಹೋದುದು : ಕಾರ್ತ ವೀರ್ಯನಿಗೆ ದತ್ತಾತ್ರೇಯರ ಅನುಗ್ರಹ
ಇಬ್ಬರು ನಾಗಕುಮಾರರು ತಮ್ಮ ತಂದೆಯಾದ ನಾಗರಾಜ ಅಶ್ವತರನಲ್ಲಿ ಕುವಲಯಾಶ್ವನ ವೃತ್ತಾಂತವನ್ನು ಹೇಳಲು ಉಪಕ್ರಮಿಸಿದುದು : ಋತಧ್ವಜನಿಗೆ ‘ಕುವಲಯ’ ಎಂಬ ಅಶ್ವವು ದೊರೆತುದು
ಕುವಲಯಾಶ್ವನು ಪಾತಾಲಕೇತು ದಾನವನನ್ನು ಅಟ್ಟಿಸಿಕೊಂಡು ಪಾತಾಳಕ್ಕೆ ಹೋದುದು : ಮದಾಲಸೆಯ ಪಾಣಿಗ್ರಹಣ : ರಾಜಕುಮಾರನಿಂದ ಪಾತಾಲ ಕೇತುವಿನ ವಧೆ
ಮದಾಲಸೆಯು ತಾಲಕೇತುರಾಕ್ಷಸನ ಮಾಯೆಯಿಂದ ಪತಿಯು ಮೃತನಾದನೆಂದು ತಿಳಿದು ಪ್ರಾಣತ್ಯಾಗ ಮಾಡಿದುದು : ಪತ್ನೀವಿಯೋಗ ದುಃಖದಿಂದ ಕುವಲಯಾಶ್ವನು ತಪಿಸುತ್ತಾ ಸ್ತ್ರೀಭೋಗವನ್ನು ತ್ಯಜಿಸಿ ಪ್ರತಿಜ್ಞೆಮಾಡಿದುದು
ಅಶ್ವತರ ನಾಗರಾಜನು ಈಶ್ವರವರ ಪ್ರಭಾವದಿಂದ ಮದಾಲಸೆಯನ್ನು ಪುತ್ರಿಯನ್ನಾಗಿ ಪಡೆದುದು : ಕುವಲಯಾಶ್ವನು ನಾಗರಾಜನ ಮನೆಗೆ ಹೋದುದು
ಪಾತಾಲದಲ್ಲಿ ಕುವಲಯಾಶ್ವನಿಗೆ ಮದಾಲಸೆಯ ಪುನಃಪ್ರಾಪ್ತಿ : ಕುವಲಯಾಶ್ವನು ಪತ್ನೀಸಮೇತನಾಗಿ ನಗರಪ್ರವೇಶ ಮಾಡಿದುದು
ಪ್ರವೃತ್ತಿಮಾರ್ಗಾನುಶಾಸನ : ಮದಾಲಸೆಯ ಪುತ್ರರ ನಾಮಧೇಯಗಳು
ಮದಾಲಸೆಯಿಂದ ಅಲರ್ಕನಿಗೆ ರಾಜಧರ್ಮದ ಉಪದೇಶ
ಪರಿಶಿಷ್ಟ
Other Books in this COllection
ಸಂಪುಟ 2- ಶ್ರೀ ಮಾರ್ಕಂಡೇಯ ಪುರಾಣ
ಸಂಪುಟ 3- ಶ್ರೀ ಮಾರ್ಕಂಡೇಯ ಪುರಾಣ
Volume 4- Sri Markandeya Purana