ಸಂಪುಟ 2- ಶ್ರೀ ಮಾರ್ಕಂಡೇಯ ಪುರಾಣ

  1. ಮದಾಲಸೆಯಿಂದ ವರ್ಣಾಶ್ರಮಧರ್ಮ ನಿರೂಪಣೆ
  2. ಗೃಹಸ್ಥಾಶ್ರಮಧರ್ಮ ನಿರೂಪಣೆ
  3. ನಿತ್ಯ-ನೈಮಿತ್ತಿಕಾದಿ ಶ್ರಾದ್ಧಕರ್ಮಗಳ ವರ್ಣನೆ
  4. ಪಾರ್ವಣಶ್ರಾದ್ಧ (ಪರ್ವಕಾಲದಲ್ಲಿ ಮಾಡುವ ಶ್ರಾದ್ಧ) ಪ್ರಕರಣ
  5. ಶ್ರಾದ್ಧದಲ್ಲಿ ವಿಹಿತವಾದ ಮತ್ತು ದೂಷಿತವಾದ ವಸ್ತುಗಳ ವರ್ಣನೆ
  6. ಶ್ರಾದ್ಧದಲ್ಲಿ ಕಾಮ್ಯತಿಥಿ ನಿರೂಪಣೆ
  7. ಗೃಹಸ್ಥೋಚಿತ ಸದಾಚಾರ ನಿರೂಪಣೆ
  8. ತ್ಯಾಜ್ಯ-ಗ್ರಾಹ್ಯವಸ್ತುಗಳು: ದ್ರವ್ಯಶುದ್ಧಿ : ಆಶೌಚ ನಿರ್ಣಯ ಮತ್ತು ಕರ್ತವ್ಯಾ ಕರ್ತವ್ಯಗಳ ನಿರೂಪಣೆ
  9. ಅಲರ್ಕನಿಗೆ ಉಂಗುರಪ್ರಾಪ್ತಿ : ಋತ ಧ್ವಜ-ಮದಾಲಸೆಯರು ವನಪ್ರವೇಶ ಮಾಡಿದುದು
  10. ಸುಬಾಹುವಿನ ಪ್ರೇರಣೆಯಿಂದ ಕಾಶೀ ರಾಜನು ಅಲರ್ಕನ ರಾಜ್ಯವನ್ನು ಆಕ್ರಮಿಸಿದುದು : ಅಲರ್ಕನು ದತ್ತಾತ್ರೇಯರನ್ನು ಶರಣುಹೊಂದಿದುದು : ಅಲರ್ಕನಿಗೆ ಆತ್ಮವಿವೇಕ ಪ್ರಾಪ್ತಿ
  11. ಅಲರ್ಕನು ದತ್ತಾತ್ರೇಯ ಮುನಿಗಳನ್ನು ಯೋಗದ ಬಗೆಗೆ ಪ್ರಶ್ನಿಸಿದುದು
  12. ಯೋಗಾಧ್ಯಾಯ : ದತ್ತಾತ್ರೇಯ ಮುನಿಗಳಿಂದ ಅಲರ್ಕನಿಗೆ ಯೋಗೋಪದೇಶ
  13. ಯೋಗಕ್ಕೆ ಬಂದೊದಗುವ ವಿಘ್ನಗಳು : ಅವುಗಳಿಂದ ರಕ್ಷಿಸಿಕೊಳ್ಳುವ ಉಪಾಯ : ಏಳು ಧಾರಣೆಗಳು, ಅಷ್ಟೈಶ್ವರ್ಯಗಳು ಹಾಗೂ ಯೋಗಿಯ ಮುಕ್ತಿ
  14. ಯೋಗಿಯ ಆಚಾರ-ವ್ಯವಹಾರಗಳ ನಿರೂಪಣೆ
  15. ಓಂಕಾರ ವರ್ಣನೆ
  16. ಮರಣಾರಿಷ್ಟಗಳ ವರ್ಣನೆ
  17. ಅಲರ್ಕನಿಗೆ ಯೋಗಸಿದ್ಧಿಯಾದುದು : ಜಡ ಹಾಗೂ ಆತನ ತಂದೆಯು ತಪಸ್ಸಿಗೆ ಹೋದುದು
  18. ಮಾರ್ಕಂಡೇಯ ಮತ್ತು ಕ್ರೌಷ್ಟುಕಿಯರ ಸಂವಾದ : ಬ್ರಹ್ಮಾಂಡ ಹಾಗೂ ಬ್ರಹ್ಮೋತ್ಪತ್ತಿಯ ವಿವರಣೆ
  19. ಒಬ್ಬನೇ ಪರಮಾತ್ಮನ ತ್ರಿವಿಧ ರೂಪಗಳು : ಬ್ರಹ್ಮನ ಆಯುಃಪ್ರಮಾಣ ಕಥನ : ಸೃಷ್ಟಿಯ ಸಂಕ್ಷಿಪ್ತವರ್ಣನೆ
  20. ಪ್ರಾಕೃತ ಮತ್ತು ವೈಕೃತಸೃಷ್ಟಿಗಳ ವರ್ಣನೆ
  21. ದೇವಾದಿಸೃಷ್ಟಿಯ ವರ್ಣನೆ
  22. ಪ್ರಜೆಗಳ ಸೃಷ್ಟಿ, ನಿವಾಸಸ್ಥಾನ, ಜೀವಿಕೆಯ ಉಪಾಯ ಮತ್ತು ವರ್ಣಾಶ್ರಮ ಧರ್ಮದ ಪಾಲನೆಯ ಮಾಹಾತ್ಮ್ಯೆ
  23. ದೇವಾದಿ ಸ್ಥಾವರಾಂತ ಸೃಷ್ಟಿ : ಮಾನಸ ಪ್ರಜಾನಿರ್ಮಾಣ : ಧರ್ಮ-ಅಧರ್ಮ ಯೋನಿಯಾದ ಪ್ರಜಾಪ್ರಾದುರ್ಭಾವ ಮತ್ತು ಯಕ್ಷ್ಮರಾಜನ ಉತ್ಪತ್ತಿ
  24. ದುಸ್ಸಹನಿಂದ ಸಾವಿರಾರು ಮಂದಿ ದುರ್ದೇವತೆಗಳ ಉತ್ಪತ್ತಿ : ದುರ್ದೇವತೆಗಳಿಂದ ಉಂಟಾಗುವ ವಿಘ್ನಗಳು ಮತ್ತು ಅವುಗಳ ಪರಿಹಾರಮಾರ್ಗ
  25. ರುದ್ರಸೃಷ್ಟಿ, ರುದ್ರದೇವನ ಮೂರ್ತಿ-ಪತ್ನಿ-ಪುತ್ರ-ಸ್ಥಾನ ಮತ್ತು ನಾಮಗಳ ಅಷ್ಟಕಗಳು
  26. ಸ್ವಾಯಂಭುವಮನ್ವಂತರದ ಚರಿತ್ರೆ : ಮನ್ವಂತರಕಾಲದ ಪರಿಮಾಣ
  27. ಭುವನಕೋಶದಲ್ಲಿ ಜಂಬೂದ್ವೀಪ ಹಾಗೂ ಅದರ ಪರ್ವತಗಳ ವರ್ಣನೆ
  28. ಜಂಬೂದ್ವೀಪದ ಉಪಖಂಡಗಳು, ಅಲ್ಲಿರುವ ವನ, ಪರ್ವತ, ಮುಂತಾದುವುಗಳ ವರ್ಣನೆ
  29. ವಿಷ್ಣುಪಾದಾಬ್ಜದಿಂದ ಹುಟ್ಟಿದ ಗಂಗೆಯು ಮಂದರ ಮುಂತಾದ ಪರ್ವತಗಳಲ್ಲಿ ಪ್ರವಹಿಸಿ ಭೂಮಂಡಲವನ್ನು ಪಾವನಗೊಳಿಸಿದುದು
  30. ಭರತಖಂಡದಲ್ಲಿರುವ ನದೀ-ಪರ್ವತ-ದೇಶವಿಶೇಷಗಳ ವಿಭಾಗ ಮತ್ತು ಭರತಭೂಮಿಯ ಪ್ರಶಂಸೆ
  31. ಭಾರತವರ್ಷದಲ್ಲಿ ಕೂರ್ಮದೇವನ ಸ್ಥಿತಿಯ ವರ್ಣನೆ
  32. ಭದ್ರಾಶ್ವ ಮುಂತಾದ ವರ್ಷಗಳ ಸಂಕ್ಷಿಪ್ತ ವರ್ಣನೆ
  33. ಕಿಂಪುರುಷಾದಿ ವರ್ಷಗಳ ವರ್ಣನೆ
  34. ಸ್ವಾರೋಚಿಷಮನ್ವಂತರದ ಆರಂಭ : ಬ್ರಾಹ್ಮಣ-ವರೂಥಿನಿ ಸಂವಾದ

Other Books in this COllection

ಸಂಪುಟ 1- ಶ್ರೀ ಮಾರ್ಕಂಡೇಯ ಪುರಾಣ

ಸಂಪುಟ 3- ಶ್ರೀ ಮಾರ್ಕಂಡೇಯ ಪುರಾಣ

Volume 4- Sri Markandeya Purana