ಸಂಪುಟ 1- ಶ್ರೀ ಮಾರ್ಕಂಡೇಯ ಪುರಾಣ

  1. ಜೈಮಿನಿಮುನಿಯು ಮಾರ್ಕಂಡೇಯ ಮಹಾಮುನಿಗಳ ಬಳಿಗೆ ಬಂದು ಭಾರತ ಕಥೆಯಲ್ಲಿನ ಸಂದೇಹಗಳನ್ನು ಪ್ರಶ್ನಿಸಿದುದು: ಮಾರ್ಕಂಡೇಯ ಮುನಿಗಳು ವಿಂಧ್ಯಾದ್ರಿಯಲ್ಲಿನ ಪಕ್ಷೀಂದ್ರರನ್ನು ಕೇಳಿಕೊಳ್ಳುವಂತೆ ತಿಳಿಸಿದುದು: ದುರ್ವಾಸರಿಂದ ವಪು ಎಂಬ ಅಪ್ಸರೆಗೆ ಶಾಪ
  2. ಕಂಕಪಕ್ಷಿ-ವಿದ್ಯುದ್ರೂಪರಾಕ್ಷಸರ ಯುದ್ಧ ಪ್ರಸ್ತಾವ: ಕಂಕನು ಹತನಾದ ಬಳಿಕ ಅವನ ಸಹೋದರನಾದ ಕಂಧರನಿಂದ ರಾಕ್ಷಸನ ವಧೆ: ಕಂಧರನು ಪರಿಗ್ರಹಿಸಿದ ರಾಕ್ಷಸಪತ್ನಿಯಲ್ಲಿ ತಾರ್ಕ್ಷಿ ಎಂಬ ಕನ್ಯೆಯ ಜನನ: ತಾರ್ಕ್ಷಿಯು ದ್ರೋಣಪತ್ನಿಯಾಗಿ ನಾಲ್ವರು ಮಹಾನುಭಾವರನ್ನು ಪಕ್ಷಿ ರೂಪದ ಪುತ್ರರನ್ನಾಗಿ ಪಡೆದುದು
  3. ಧರ್ಮಜ್ಞಾನೀ ಪಕ್ಷಿಗಳ ವೃತ್ತಾಂತ : ಮಹಾನುಭಾವರಾದ ಪಿಂಗಾಕ್ಷ ಮುಂತಾದವರಿಗೆ ಪಕ್ಷಿಜನ್ಮವು ಸಂಭವಿಸಲು ಕಾರಣ ಮತ್ತು ಆ ಪಕ್ಷೀಂದ್ರರು ವಿಂಧ್ಯಗಿರಿಗೆ ಹೋದುದು
  4. ನಿರ್ಗುಣನಾದ ಜನಾರ್ದನಸ್ವಾಮಿಯು ಮರ್ತ್ಯಜನ್ಮವನ್ನು ಹೊಂದುವ ಕಾರಣವನ್ನು ಜೈಮಿನಿಮುನಿಯು ಪ್ರಶ್ನಿಸಲು ಪಕ್ಷೀಂದ್ರರು ಚತುರ್ವ್ಯೂಹ ವರ್ಣನೆಯ ಮೂಲಕ ಉತ್ತರಿಸಿದುದು
  5. ಐದು ಮಂದಿ ಪಾಂಡವರಿಗೆ ಧರ್ಮಪತ್ನಿಯಾದ ದ್ರೌಪದಿಯಲ್ಲಿ ಏಕಪತ್ನೀತ್ವದ ಸಮರ್ಥನೆ : ಇಂದ್ರನ ಮಹಿಮೆಗೆ ಭಂಗವುಂಟಾಗಿ ಆಯಾಯ ಇಂದ್ರಾಂಶಗಳಿಂದ ಪಂಚಪಾಂಡವರ ಉತ್ಪತ್ತಿ
  6. ಬ್ರಹ್ಮಹತ್ಯಾಪಾತಕಕ್ಕೆ ಗುರಿಯಾದ ಬಲ ರಾಮನು ಪ್ರಾಯಶ್ಚಿತ್ತರೂಪವಾಗಿ ತೀರ್ಥಯಾತ್ರೆಯನ್ನು ಕೈಗೊಳ್ಳುವುದು
  7. ಹರಿಶ್ಚಂದ್ರರಾಜನನ್ನು ವಿಶ್ವಾಮಿತ್ರ ಮುನಿಯು ಕಾಡುತ್ತಿರಲು ಮುನಿಯನ್ನು ನಿಂದಿಸಿದ ವಿಶ್ವೇದೇವತೆಗಳಿಗೆ ಮುನಿ ಶಾಪದಿಂದ ಮಾನವಜನ್ಮ ಪ್ರಾಪ್ತಿ : ದ್ರೌಪದೀಪುತ್ರರಾಗಿ ಜನಿಸಿದ ಅವರು ಅವಿವಾಹಿತರಾಗಿಯೇ ಮರಣವನ್ನಪ್ಪಲು ಕಾರಣ
  8. ಹರಿಶ್ಚಂದ್ರೋಪಾಖ್ಯಾನ : ರಾಜನು ಪ್ರಜಾಕೋಟಿಯ ಸಮೇತನಾಗಿ ಸ್ವರ್ಗಕ್ಕೆ ತೆರಳಿದುದು
  9. ವಸಿಷ್ಠ-ವಿಶ್ವಾಮಿತ್ರಮುನಿಗಳು ಪರಸ್ಪರ ಶಾಪದಿಂದ ಆಡಿ-ಬಕ ಪಕ್ಷಿಭಾವವನ್ನು ಹೊಂದಿ ಯುದ್ಧಮಾಡಿದುದು : ಬ್ರಹ್ಮದೇವನು ಸಮಾಧಾನಪಡಿಸಿದುದು
  10. ಜೈಮಿನಿಯು ಪಕ್ಷೀಂದ್ರರನ್ನು ಪ್ರಾಣಿಗಳ ಗರ್ಭವಾಸ-ಜನ್ಮಾದಿ ವಿಷಯಗಳ ಬಗೆಗೆ ಪ್ರಶ್ನಿಸಿದುದು : ಜಡಪುತ್ರನಾದ ಸುಮತಿ ಮತ್ತು ಅವನ ತಂದೆಯ ನಡುವಿನ ಸಂವಾದ ವರ್ಣನೆ
  11. ಸುಮತಿಯು ತಂದೆಗೆ ನಿಷೇಕ ಸಂಸ್ಕಾರದಿಂದ ಮೊದಲಾಗಿ ಗರ್ಭೋತ್ಪತ್ತಿಯ ಬಗೆಗೆ ವರ್ಣಿಸಿದುದು
  12. ಮಹಾರೌರವ ಮುಂತಾದ ನರಕಗಳ ವರ್ಣನೆ
  13. ಯಮಪುರುಷ-ವಿದೇಹರಾಜರ ಸಂವಾದ
  14. ಯಮಪುರುಷನು ವಿಪಶ್ಚಿತ್‍ರಾಜನಿಗೆ ವಿಧ-ವಿಧವಾದ ಪುಣ್ಯ-ಪಾಪಕರ್ಮಗಳ ಫಲಪ್ರಾಪ್ತಿಯನ್ನು ವರ್ಣಿಸಿದುದು
  15. ಜೀವಿಗಳು ತಮ್ಮ ಪಾಪಶೇಷದಿಂದ ಪಡೆಯುವ ಜನ್ಮಗಳ ವಿವರಣೆ : ಕರ್ಮಫಲವನ್ನು ಕೇಳಿದ ವಿದೇಹ ರಾಜನು ನರಕಜಂತುಗಳನ್ನು ಉದ್ಧಾರ ಮಾಡುತ್ತ ತಾನೂ ಸದ್ಗತಿಯನ್ನು ಹೊಂದಿದುದು
  16. ಕೌಶಿಕನೆಂಬ ವಿಪ್ರದಂಪತಿಗಳ ವೃತ್ತಾಂತ : ಪತಿವ್ರತಾಮಾಹಾತ್ಮ್ಯ ವರ್ಣನೆ: ತ್ರಿಮೂರ್ತಿಗಳು ಪುತ್ರರಾಗಿ ಜನಿಸುವಂತೆ ಸತಿ ಅನುಸೂಯೆಗೆ ದೇವತೆಗಳಿಂದ ವರಪ್ರಾಪ್ತಿ : ದತ್ತಾತ್ರೇಯ ರೂಪದಿಂದ ವಿಷ್ಣುವು ಅನಸೂಯೆಗೆ ಪುತ್ರನಾಗಿ ಜನಿಸಿದುದು : ಗರ್ಗ ಮುನಿಯು ಕಾರ್ತವೀರ್ಯಾರ್ಜುನನಿಗೆ ದತ್ತಾತ್ರೇಯರ ಮಹಿಮೆಯನ್ನು ಹೇಳಿದುದು
  17. ಗರ್ಗಮುನಿಯ ಸಲಹೆಯಂತೆ ಕಾರ್ತ ವೀರ್ಯಾರ್ಜುನನು ದತ್ತಾತ್ರೇಯ ಮುನಿಗಳ ಬಳಿಗೆ ಹೋದುದು : ಕಾರ್ತ ವೀರ್ಯನಿಗೆ ದತ್ತಾತ್ರೇಯರ ಅನುಗ್ರಹ
  18. ಇಬ್ಬರು ನಾಗಕುಮಾರರು ತಮ್ಮ ತಂದೆಯಾದ ನಾಗರಾಜ ಅಶ್ವತರನಲ್ಲಿ ಕುವಲಯಾಶ್ವನ ವೃತ್ತಾಂತವನ್ನು ಹೇಳಲು ಉಪಕ್ರಮಿಸಿದುದು : ಋತಧ್ವಜನಿಗೆ ‘ಕುವಲಯ’ ಎಂಬ ಅಶ್ವವು ದೊರೆತುದು
  19. ಕುವಲಯಾಶ್ವನು ಪಾತಾಲಕೇತು ದಾನವನನ್ನು ಅಟ್ಟಿಸಿಕೊಂಡು ಪಾತಾಳಕ್ಕೆ ಹೋದುದು : ಮದಾಲಸೆಯ ಪಾಣಿಗ್ರಹಣ : ರಾಜಕುಮಾರನಿಂದ ಪಾತಾಲ ಕೇತುವಿನ ವಧೆ
  20. ಮದಾಲಸೆಯು ತಾಲಕೇತುರಾಕ್ಷಸನ ಮಾಯೆಯಿಂದ ಪತಿಯು ಮೃತನಾದನೆಂದು ತಿಳಿದು ಪ್ರಾಣತ್ಯಾಗ ಮಾಡಿದುದು : ಪತ್ನೀವಿಯೋಗ ದುಃಖದಿಂದ ಕುವಲಯಾಶ್ವನು ತಪಿಸುತ್ತಾ ಸ್ತ್ರೀಭೋಗವನ್ನು ತ್ಯಜಿಸಿ ಪ್ರತಿಜ್ಞೆಮಾಡಿದುದು
  21. ಅಶ್ವತರ ನಾಗರಾಜನು ಈಶ್ವರವರ ಪ್ರಭಾವದಿಂದ ಮದಾಲಸೆಯನ್ನು ಪುತ್ರಿಯನ್ನಾಗಿ ಪಡೆದುದು : ಕುವಲಯಾಶ್ವನು ನಾಗರಾಜನ ಮನೆಗೆ ಹೋದುದು
  22. ಪಾತಾಲದಲ್ಲಿ ಕುವಲಯಾಶ್ವನಿಗೆ ಮದಾಲಸೆಯ ಪುನಃಪ್ರಾಪ್ತಿ : ಕುವಲಯಾಶ್ವನು ಪತ್ನೀಸಮೇತನಾಗಿ ನಗರಪ್ರವೇಶ ಮಾಡಿದುದು
  23. ಪ್ರವೃತ್ತಿಮಾರ್ಗಾನುಶಾಸನ : ಮದಾಲಸೆಯ ಪುತ್ರರ ನಾಮಧೇಯಗಳು
  24. ಮದಾಲಸೆಯಿಂದ ಅಲರ್ಕನಿಗೆ ರಾಜಧರ್ಮದ ಉಪದೇಶ
  25. ಪರಿಶಿಷ್ಟ
 

Other Books in this COllection

ಸಂಪುಟ 2- ಶ್ರೀ ಮಾರ್ಕಂಡೇಯ ಪುರಾಣ

ಸಂಪುಟ 3- ಶ್ರೀ ಮಾರ್ಕಂಡೇಯ ಪುರಾಣ

Volume 4- Sri Markandeya Purana