Volume 3 (Prose)

ವಿಷ್ಣುಪರ್ವ

  • ಬಲರಾಮನು ಪ್ರದ್ಯುಮ್ನನಿಗೆ ಆಹ್ನಿಕ ಸ್ತೋತ್ರವನ್ನು ಉಪದೇಶಿಸಿದುದು
  • ಸಾಂಬನ ಜನನ ಮತ್ತು ವಿದ್ಯಾಭ್ಯಾಸ : ದ್ವಾರಕೆಗೆ ಆಗಮಿಸಿದ ರಾಜರ ಮಧ್ಯದಲ್ಲಿ ಮಹರ್ಷಿಗಳಾದ ನಾರದರು ಶ್ರೀಕೃಷ್ಣನ ಹಿರಿಮೆಯನ್ನು ಪ್ರತಿಪಾದಿಸಿದುದು
  • ಶ್ರೀಕೃಷ್ಣನ ಮಹಿಮೆ : ಅರ್ಜುನನು ಶ್ರೀಕೃಷ್ಣನ ಅನುಜ್ಞೆಯನ್ನು ಪಡೆದು ಬ್ರಾಹ್ಮಣಬಾಲಕನನ್ನು ರಕ್ಷಿಸಲು ಹೋದುದು
  • ಬ್ರಾಹ್ಮಣಬಾಲಕನನ್ನು ರಕ್ಷಿಸಲು ಅರ್ಜುನನಿಗೆ ಸಾಧ್ಯವಾಗದೇ ಇದ್ದುದಕ್ಕಾಗಿ ಬ್ರಾಹ್ಮಣನ ತಿರಸ್ಕಾರ : ಶ್ರೀಕೃಷ್ಣನೊಡನೆ ಬ್ರಾಹ್ಮಣ ಮತ್ತು ಅರ್ಜುನರ ಉತ್ತರದೇಶಗಮನ
  • ಶ್ರೀಕೃಷ್ಣನು ಬ್ರಾಹ್ಮಣಬಾಲಕರನ್ನು ಹಿಂದಕ್ಕೆ ಕರೆತಂದುದು
  • ಭಗವಾನ್‍ ಶ್ರೀಕೃಷ್ಣನು ಅರ್ಜುನನಿಗೆ ತನ್ನ ಯಥಾವತ್ತಾದ ರೂಪವನ್ನು ಪರಿಚಯ ಮಾಡಿಕೊಟ್ಟುದು
  • ಶ್ರೀಕೃಷ್ಣನ ಪರಾಕ್ರಮಗಳ ಸಂಕ್ಷೇಪ ವರ್ಣನೆ
  • ಶಿವ-ಪಾರ್ವತಿಯರು ಬಾಣಾಸುರನನ್ನು ತಮ್ಮ ಮಗನನ್ನಾಗಿ ಅಂಗೀಕರಿಸಿದುದು : ಯುದ್ಧಮಾಡಲು ಬಾಣಾಸುರನು ವರವನ್ನು ಪಡೆದುಕೊಂಡುದು : ಬಾಣನ ಮಂತ್ರಿಯಾದ ಕುಂಭಾಂಡನ ಚಿಂತೆ
  • ಶಿವ-ಪಾರ್ವತಿಯರ ಕ್ರೀಡಾವಿಹಾರ : ಪಾರ್ವತಿಯು ಉಷಾದೇವಿಗೆ ಪತಿಯ ಸಮಾಗಮವಾಗುವಂತೆ ವರಕೊಟ್ಟುದು : ಉಷಾದೇವಿಯ ವಿರಹದ ವರ್ಣನೆ
  • ಸ್ವಪ್ನದಲ್ಲಿ ಉಷಾದೇವಿಯು ಪತಿಯೊಡನೆ ಸಮಾಗಮಮಾಡಿದುದು : ಉಷಾದೇವಿಯ ಚಿಂತೆ : ಸಖಿಯರಿಂದ ಸಾಂತ್ವನ : ಮಂತ್ರಿಯಾದ ಕುಂಭಾಂಡನ ಮಗಳ ಸಲಹೆಯಂತೆ ಉಷೆಯು ಚಿತ್ರಲೇಖೆಯನ್ನು ಕರೆಯಿಸಿ ತನ್ನ ಕಷ್ಟವನ್ನು ಹೇಳಿಕೊಂಡುದು : ಚಿತ್ರಲೇಖೆಯು ಸಿದ್ಧಪಡಿಸಿದ್ದ ಚಿತ್ರಗಳಿಂದ ತನ್ನ ಕನಸ್ಸಿನಲ್ಲಿ ಆಗಮಿಸಿದ್ದ ಅನಿರುದ್ಧನನ್ನು ಉಷೆಯು ಗುರುತಿಸಿದುದು : ಅವನನ್ನು ಕರೆತರುವ ಸಲುವಾಗಿ ದ್ವಾರಾವತಿಗೆ ಚಿತ್ರಲೇಖೆಯ ಪ್ರಯಾಣ
  • ಚಿತ್ರಲೇಖಾ ಮತ್ತು ನಾರದಮಹರ್ಷಿಗಳ ಸಂವಾದ : ಚಿತ್ರಲೇಖೆಯು ನಾರದರಿಂದ ತಾಮಸೀವಿದ್ಯೆಯ ಉಪದೇಶವನ್ನು ಪಡೆದು ಅದರ ಪ್ರಭಾವದಿಂದ ಅನಿರುದ್ಧನನ್ನು ಶೋಣಿತಪುರಕ್ಕೆ ಕೊಂಡೊಯ್ದುದು : ಉಷಾ ಮತ್ತು ಅನಿರುದ್ಧರ ಗಾಂಧರ್ವ ವಿವಾಹ : ಅನಿರುದ್ಧನೊಡನೆ ಬಾಣಾಸುರನ ಮತ್ತು ಅವನ ಸೈನಿಕರ ಯುದ್ಧ : ಅನಿರುದ್ಧನನ್ನು ನಾಗಪಾಶದಿಂದ ಬಂಧಿಸಿ ಬಂದಿಯನ್ನಾಗಿ ಮಾಡಿದುದು : ನಾರದರ ದ್ವಾರಕಾಪ್ರಯಾಣ
  • ಅನಿರುದ್ಧನು ಆರ್ಯಾದೇವಿಯನ್ನು ಸ್ತೋತ್ರ ಮಾಡಿದುದು : ದೇವಿಯು ಪ್ರಸನ್ನಳಾಗಿ ಆತನನ್ನು ಸರ್ಪಬಂಧನದಿಂದ ವಿಮುಕ್ತಿಗೊಳಿಸಿದುದು
  • ಅನಿರುದ್ಧನ ಅಪಹರಣದಿಂದ ಅಂತಃಪುರದಲ್ಲಿ ಶೋಕ : ಶ್ರೀಕೃಷ್ಣನ ಮತ್ತು ಯಾದವರ ಚಿಂತೆ : ಗುಪ್ತಚಾರರಿಂದಲೂ ಅನಿರುದ್ಧನ ವಿಷಯವು ತಿಳಿಯದೇ ಇದ್ದುದು : ನಾರದರ ಆಗಮನ : ಅನಿರುದ್ಧನ ಸಮಾಚಾರವನ್ನು ನಾರದರು ಶ್ರೀಕೃಷ್ಣನಿಗೆ ತಿಳಿಸಿದುದು : ಶ್ರೀಕೃಷ್ಣನು ಗರುಡನನ್ನು ಆಹ್ವಾನಿಸಿದುದು : ಶ್ರೀಕೃಷ್ಣನಿಂದ ಗರುಡನ ಸ್ತುತಿ : ಗರುಡನು ಶ್ರೀಕೃಷ್ಣನನ್ನು ಸ್ತುತಿಸಿದುದು : ಶ್ರೀಕೃಷ್ಣನು ಶೋಣಿತಪುರಕ್ಕೆ ಹೋದುದು
  • ಶ್ರೀಕೃಷ್ಣ-ಬಲರಾಮ-ಪ್ರದ್ಯುಮ್ನರು ಶೋಣಿತ ಪುರಕ್ಕೆ ಪ್ರಯಾಣ ಮಾಡಿದುದು : ಗರುಡನು ಆಹವನೀಯಾಗ್ನಿಯನ್ನು ಶಾಂತಗೊಳಿಸಿದುದು : ಶ್ರೀಕೃಷ್ಣನು ಅಗ್ನಿಗಣಗಳನ್ನು ಪರಾಜಯಗೊಳಿಸಿದುದು : ಬಾಣಾಸುರಸೈನಿಕರೊಡನೆ ಶ್ರೀಕೃಷ್ಣನೇ ಮೊದಲಾದವರ ಯುದ್ಧ : ತ್ರಿಶಿರ-ಜ್ವರಾಸುರನ ಆಕ್ರಮಣ : ಶ್ರೀಕೃಷ್ಣನೊಡನೆ ಜ್ವರಾಸುರನ ಯುದ್ಧ
  • ಪರಾಜಿತನಾದ ಜ್ವರನು ಶ್ರೀಕೃಷ್ಣನಿಗೆ ಶರಣಾದುದು : ಶ್ರೀಕೃಷ್ಣನ ಆಜ್ಞೆಯನ್ನು ಶಿರಸಾವಹಿಸಿ ರಣಭೂಮಿಯಿಂದ ನಿರ್ಗಮಿಸಿದುದು
  • ಬಾಣಾಸುರನ ಸೈನ್ಯದ ಪಲಾಯನ : ಭಗವಾನ್‍ ಶಂಕರನು ತನ್ನ ಗಣಗಳೊಡನೆ ಆಗಮಿಸಿದುದು : ಶ್ರೀಕೃಷ್ಣ-ರುದ್ರರ ಯುದ್ಧ : ಬಾಣಾಸುರನಿಂದ ರಣರಂಗಪ್ರವೇಶ
  • ಶ್ರೀಕೃಷ್ಣನ ಜೃಂಭಣಾಸ್ತ್ರಕ್ಕೆ ಶ್ರೀಶಂಕರನು ವಶೀಭೂತನಾದುದು : ಶಿವ ಮತ್ತು ವಿಷ್ಣು ಇಬ್ಬರೂ ಒಬ್ಬರೇ ಎಂಬುದನ್ನು ಬ್ರಹ್ಮನು ಶಿವನಿಗೆ ಸ್ಮರಣೆಮಾಡಿಕೊಟ್ಟುದು : ಬ್ರಹ್ಮನು ಪ್ರಶ್ನಿಸಲಾಗಿ ಮಾರ್ಕಂಡೇಯ ಮಹರ್ಷಿಗಳು ಹರಿಹರರ ಮಹಿಮೆಯಿಂದ ಯುಕ್ತವಾದ ಸ್ತೋತ್ರಗಳನ್ನು ವರ್ಣಿಸಿ ಹೇಳಿದುದು
  • ಶ್ರೀಕೃಷ್ಣ-ಕಾರ್ತಿಕೇಯರ ಯುದ್ಧ : ಕಾರ್ತಿಕೇಯನ ಪರಾಜಯ : ಕೋಟವೀದೇವಿಯಿಂದ ಕಾರ್ತಿಕೇಯನ ರಕ್ಷಣೆ : ಶ್ರೀಕೃಷ್ಣ-ಬಾಣಾಸುರರ ಯುದ್ಧ : ಶ್ರೀಕೃಷ್ಣನಿಂದ ಬಾಣಾಸುರನ ಸಾವಿರ ತೋಳುಗಳ ಛೇದನ : ಮಹಾದೇವನಿಂದ ಬಾಣಾಸುರನಿಗೆ ವರದಾನ
  • ನಾಗಪಾಶದಿಂದ ಅನಿರುದ್ಧನ ವಿಮೋಚನೆ : ಅನಿರುದ್ಧನು ಶ್ರೀಕೃಷ್ಣನೇ ಮೊದಲಾದವರನ್ನು ವಂದಿಸಿದುದು : ನಾರದರ ಸಲಹೆಯಂತೆ ಉಷೆಯೊಡನೆ ಅವನ ವಿವಾಹ : ದ್ವಾರಕೆಗೆ ಪ್ರಯಾಣ : ಮಾರ್ಗದಲ್ಲಿ ಶ್ರೀಕೃಷ್ಣನು ವರುಣನನ್ನು ಪರಾಜಯಗೊಳಿಸಿದುದು : ವರುಣನಿಂದ ಶ್ರೀಕೃಷ್ಣನ ಸ್ತುತಿ : ಶ್ರೀಕೃಷ್ಣನನ್ನು ಕಂಡ ದ್ವಾರಕಾವಾಸಿಗಳ ಅಮಿತಾನಂದ : ಶ್ರೀಕೃಷ್ಣನ ಸಲಹೆಯಂತೆ ಪುರವಾಸಿಗಳೆಲ್ಲರೂ ದೇವತೆಗಳನ್ನು ಪ್ರಾರ್ಥಿಸಿದುದು : ಇಂದ್ರನಿಂದ ಶ್ರೀಕೃಷ್ಣನ ಪ್ರಶಂಸೆ : ದೇವರ್ಷಿಗಳೆಲ್ಲರೂ ತಮ್ಮ ತಮ್ಮ ನಿವಾಸಗಳಿಗೆ ತೆರಳಿದುದು
  • ದ್ವಾರಕೆಯಲ್ಲಿ ಉತ್ಸವ : ಉಷಾದೇವಿಯ ಅಂತಃಪುರ ಪ್ರವೇಶ : ಶ್ರೀಕೃಷ್ಣನ ಮಹಿಮೆ : ವಿಷ್ಣುಪರ್ವದ ಮಹಿಮೆ : ಪರ್ವದ ಉಪಸಂಹಾರ

ಭವಿಷ್ಯಪರ್ವ

  • ಜನಮೇಜಯನ ಸಂತತಿ : ಪೌರವ ಮತ್ತು ಪಾಂಡವರ ವಂಶೀಯರ ಹಿರಿಮೆಯ ವರ್ಣನೆ
  • ಜನಮೇಜಯ ರಾಜನು ಅಶ್ವಮೇಧಯಜ್ಞ ಮಾಡಲು ಯೋಚಿಸಿದುದು : ವ್ಯಾಸರ ಆಗಮನ : ರಾಜನಿಂದ ಅವರ ಸತ್ಕಾರ : ಪಾಂಡವರಿಗೆ ರಾಜಸೂಯ ಯಜ್ಞ ಮಾಡದಿರಲು ಏಕೆ ಸಲಹೆ ನೀಡಲಿಲ್ಲವೆಂಬ ಜನಮೇಜಯನ ಪ್ರಶ್ನೆಗೆ ವ್ಯಾಸರ ಉತ್ತರ
  • ಮಹರ್ಷಿಗಳಾದ ವ್ಯಾಸರು ಕಲಿಯುಗದ ಸ್ಥಿತಿಯನ್ನು ವರ್ಣಿಸಿದುದು
  • ಕಲಿಯುಗದ ವರ್ಣನೆ
  • ವ್ಯಾಸರೇ ಮೊದಲಾದವರ ನಿರ್ಗಮನ : ಜನಮೇಜಯನ ಯಜ್ಞಕ್ಕೂ ಇಂದ್ರನು ವಿಘ್ನವನ್ನುಂಟುಮಾಡಿದುದು : ಇಂದ್ರನಿಗೆ ಜನಮೇಜಯನ ಶಾಪ : ಬ್ರಾಹ್ಮಣರನ್ನು ಕಳುಹಿಸಿಕೊಟ್ಟುದು : ಪತ್ನಿಯನ್ನು ಗದರಿಸಿಕೊಂಡುದು : ವಿಶ್ವಾವಸುವು ಜನಮೇಜಯನನ್ನು ಸಮಾಧಾನಗೊಳಿಸಿದುದು
  • ಜನಮೇಜಯನು ಸಂತುಷ್ಟನಾಗಿ ರಾಜ್ಯಶಾಸನ ಮಾಡುವುದು : ಈ ಗ್ರಂಥದ ಪಠನ ಮತ್ತು ಶ್ರವಣಗಳ ಮಹಿಮೆ
  • ಪುಷ್ಕರದ ಪ್ರಾದುರ್ಭಾವದ ವಿಷಯದಲ್ಲಿ ಜನಮೇಜಯನ ಪ್ರಶ್ನೆ : ವೈಶಂಪಾಯನರ ಉತ್ತರ : ಭಗವಾನ್‍ ನಾರಾಯಣನ ಮಹಿಮೆಯ ಪ್ರತಿಪಾದನೆ
  • ಸತ್ಯಯುಗವೇ ಮೊದಲಾದ ಯುಗಗಳ ಪರಿಮಾಣ ವರ್ಣನೆ
  • ಪ್ರಳಯಾನಂತರ ಏಕಾರ್ಣವವಾದ ನೀರಿನಲ್ಲಿ ಶ್ರೀಮನ್ನಾರಾಯಣನು ಪವಡಿಸಿರುವುದು
  • ಏಕಾರ್ಣವದಲ್ಲಿ ವಿಷ್ಣು-ಮಾರ್ಕಂಡೇಯರ ಸಂವಾದ
  • ಪರಮಾತ್ಮನಿಂದ ಪ್ರಾಣಿಗಳ ಸೃಷ್ಟಿ : ಬ್ರಹ್ಮನು ಹುಟ್ಟಲು ಪರಮಾತ್ಮನ ನಾಭಿಕಮಲದಿಂದ ಕಮಲದ ಪ್ರಾದುರ್ಭಾವ
  • ನಾರಾಯಣನ ನಾಭಿಕಮಲದ ದಳಗಳಲ್ಲಿ ಸಮಸ್ತಲೋಕಗಳ ಕಲ್ಪನೆ
  • ಬ್ರಹ್ಮನೊಡನೆ ಮಧು-ಕೈಟಭರ ಸಂವಾದ : ವಿಷ್ಣುವಿನಿಂದ ಮಧು-ಕೈಟಭರ ಸಂಹಾರ
  • ಬ್ರಹ್ಮನ ಮೂವರು ಮಾನಸಪುತ್ರರಿಗೆ ಪರಮ ಪದದ ಪ್ರಾಪ್ತಿ : ಪುನಃ ಅವನಿಂದ ಮೈಥುನೀ ಸೃಷ್ಟಿಯ ವಿಸ್ತಾರ : ದಕ್ಷ ಮತ್ತು ದಕ್ಷಕನ್ಯೆಯರ ಸಂತಾನದ ವರ್ಣನೆ
  • ಜನಮೇಜಯನು ಮಹಾಭಾರತದಲ್ಲಿ ವರ್ಣಿಸಲ್ಪಟ್ಟಿರುವ ಚರಿತ್ರೆಗಳನ್ನು ಪ್ರಶಂಸಿಸಿದುದು
  • ಸೃಷ್ಟಿಗೆ ಸಂಬಂಧಿಸಿದ ವರ್ಣನೆಯ ಪ್ರಸಂಗದಲ್ಲಿ ಜ್ಞಾನ ಮತ್ತು ಯೋಗದ ವಿಚಾರ
  • ಮೈನಾಕಪರ್ವತದ ಸ್ಥಿತಿ : ಬ್ರಹ್ಮನು ಪ್ರಕಟವಾದುದು : ಮೇರುಪರ್ವತದ ಮೇಲೆ ಪರಮಾತ್ಮನಿಂದ ಮೇರುವಿನ ವಿಸ್ತಾರ : ಬ್ರಹ್ಮನ ಮೂಲಕವಾಗಿ ಸೃಷ್ಟಿ : ಬ್ರಹ್ಮಾ ಮತ್ತು ಬ್ರಹ್ಮರ ಸ್ವರೂಪ ವರ್ಣನೆ : ಗಂಗೆಯ ಪ್ರಾದುರ್ಭಾವ : ಸೋಮನ ಉತ್ಪತ್ತಿ : ಧರ್ಮದ ಪಾದಗಳು : ಯೋಗಸಾಧನೆ : ಐಶ್ವರ್ಯದಿಂದುಂಟಾಗುವ ಹಾನಿ : ವೇದಗಳ ಪ್ರಕಟನೆ : ಯಜ್ಞಪುರುಷನ ವರ್ಣನೆ : ಯೋಗವಿದನ ಮಹಿಮೆ : ಮೋಕ್ಷ ಸಂಬಂಧವಾದ ಕರ್ಮಗಳನ್ನು ಮಾಡುವ ವಿಧಾನ : ಕರ್ಮಫಲದ ತ್ಯಾಗದಿಂದ ಮುಕ್ತಿ
  • ಯೋಗದ ಉಪಸರ್ಗ : ಯೋಗಿಗೆ ವಿಷ್ಣು ರೂಪದಲ್ಲಿ ಸ್ಥಿತಿ : ಕರ್ಮಲಯದಿಂದ ಮುಕ್ತಿ : ಸಕಾಮಕರ್ಮಿಗಳಿಗೆ ಧೂಮಮಾರ್ಗದ ಗತಿ ಮತ್ತು ಪುನರಾವೃತ್ತಿ : ಜ್ಞಾನಿ ಮತ್ತು ಯೋಗಿಗೆ ತತ್ತ್ವದ ಸಾಕ್ಷಾತ್ಕಾರ : ಬ್ರಹ್ಮಯುಗದ ವರ್ಣನೆ
  • ಯೋಗಿಯ ಸ್ಥಿತಿ ಮತ್ತು ಅವನಿಗೆ ಒದಗಿಬರುವ ವಿಘ್ನಗಳ ವರ್ಣನೆ
  • ಬ್ರಹ್ಮನು ಯೋಗಧಾರಣಪೂರ್ವಕವಾಗಿ ಮಾಡಿದ ಮಾನಸಿಕಸೃಷ್ಟಿಯ ವರ್ಣನೆ
  • ಕ್ಷತ್ರಯುಗದ ಪ್ರಸಂಗದಲ್ಲಿ ಬ್ರಾಹ್ಮಣರ ವರ್ಣನೆ : ದಕ್ಷಪ್ರಜಾಪತಿಯ ಮೂಲಕವಾಗಿ ಪ್ರಾಣಿಗಳ ಮತ್ತು ನಾಲ್ಕು ವರ್ಣಗಳ ಸೃಷ್ಟಿ
  • ದಕ್ಷನು ತನ್ನ ಅರ್ಧಭಾಗವನ್ನು ಸ್ತ್ರೀರೂಪವನ್ನಾಗಿ ಪರಿವರ್ತಿಸಿಕೊಂಡು ಕನ್ಯೆಯರನ್ನು ಸೃಷ್ಟಿಸಿದ್ದು : ಕಶ್ಯಪನಿಗೂ ಸೋಮನಿಗೂ ಕನ್ಯಾಪ್ರದಾನ ಮಾಡಿದ್ದು : ಕಶ್ಯಪ ಮತ್ತು ದಕ್ಷ ಕನ್ಯೆಯರ ಸಂತಾನದ ವರ್ಣನೆ
  • ಬ್ರಹ್ಮನ ಮಹಾಯಜ್ಞದ ವರ್ಣನೆ
  • ಬ್ರಹ್ಮನ ಯಜ್ಞಸ್ಥಳದ ಪುಣ್ಯಪ್ರದೇಶದಲ್ಲಿ ವಾಸಮಾಡಲು ಬ್ರಾಹ್ಮಣರು ಇಚ್ಛಿಸಿದುದು
  • ನಾರದನೇ ಮೊದಲಾದವರಿಂದ ಬ್ರಾಹ್ಮಣರಿಗೂ ಮತ್ತು ಬ್ರಹ್ಮನಿಗೂ ಸತ್ಕಾರ : ಬ್ರಹ್ಮನು ಕಶ್ಯಪನಿಗೆ ಯಜ್ಞಮಾಡಲು ಆದೇಶವನ್ನಿತ್ತುದು : ದೇವ-ದಾನವರ ಯುದ್ಧ : ವಿಷ್ಣುವಿನಿಂದ ಮಧುರಾಕ್ಷಸನ ಪರಾಜಯ
  • ಮಧು-ವಿಷ್ಣು-ಇವರ ಘೋರಯುದ್ಧ : ದೇವರ್ಷಿಗಳಿಂದ ವಿಷ್ಣುವಿನ ಸ್ತುತಿ : ಹಯಗ್ರೀವರೂಪಧರನಾದ ವಿಷ್ಣುವಿನಿಂದ ಮಧುರಾಕ್ಷಸನ ಸಂಹಾರ : ಪೃಥ್ವಿಗೆ ಮೇದಿನೀ ಎಂಬ ಹೆಸರು ಬಂದುದು
  • ಮಧುವಿನ ಸಂಹಾರದಿಂದಾಗಿ ಸಮಸ್ತಪ್ರಾಣಿಗಳ ಹರ್ಷ : ಪರ್ವತಗಳ ಮತ್ತು ವಸಂತರ್ತುವಿನ ವರ್ಣನೆ : ಮಧುವಾಹಿನೀ ಎಂಬ ನದಿಯು ಪ್ರಕಟವಾದುದು : ಗೌರೀಸಿದ್ಧಿಯ ಮಹಿಮೆ
  • ಪುಷ್ಕರದಲ್ಲಿ ವಿಷ್ಣುಪ್ರಮುಖರಾದ ದೇವತೆಗಳು ತಪಸ್ಸು ಮಾಡಿದ್ದು : ತಪಸ್ಸಿನ ಪ್ರಭಾವದ ವರ್ಣನೆ
  • ತಪಸ್ಸಿನ ಪ್ರಭಾವದಿಂದ ದೇವತೆಗಳ ಉತ್ಕರ್ಷ
  • ಪೃಥುವಿನ ರಾಜ್ಯಾಭಿಷೇಕ : ದೇವ-ದಾನವರಿಂದ ಸಮುದ್ರಮಂಥನ : ಸಮುದ್ರದಲ್ಲಿ ಇತರ ರತ್ನಗಳೊಡನೆ ಅಮೃತವೂ ಪ್ರಕಟವಾದುದು : ರಾಹುವಿನ ಶಿರಚ್ಛೇದ
  • ಬಲಿಚಕ್ರವರ್ತಿಯ ಯಜ್ಞದ ಸಮಯದಲ್ಲಿ ವಾಮನನು ಬಲಿಚಕ್ರವರ್ತಿಗೆ ಸೇರಿದ್ದ ಮೂರು ಲೋಕಗಳನ್ನು ಅಪಹರಿಸಿದುದು : ಕಾಲಾಂತರದಲ್ಲಿ ದೇವತೆಗಳಿಂದ ಬಲಿಚಕ್ರವರ್ತಿಯ ರಾಜ್ಯಾಭಿಷೇಕ
  • ದಕ್ಷಯಜ್ಞವಿಧ್ವಂಸನ
  • ವಾರಾಹಾವತಾರದ ಉಪಕ್ರಮ
  • ಭಗವಾನ್‍ ಯಜ್ಞವರಾಹಸ್ವಾಮಿಯು ಪೃಥ್ವಿ ಯನ್ನು ಉದ್ಧರಿಸಿದುದು
  • ಭಗವಾನ್‍ ವರಾಹಸ್ವಾಮಿಯು ವಿಭಿನ್ನ ದಿಕ್ಕುಗಳಲ್ಲಿ ಹಲವಾರು ಪರ್ವತಗಳನ್ನೂ ನದಿಗಳನ್ನೂ ನಿರ್ಮಿಸಿದುದು
  • ಜಗತ್ಸೃಷ್ಟಿಯ ವರ್ಣನೆ
  • ಬ್ರಹ್ಮನು ವಿಭಿನ್ನ ಅಧಿಪತಿಗಳನ್ನು ನಿಯಮಿಸಿದುದು
  • ದೇವಾಸುರಸಂಗ್ರಾಮ : ಹಿರಣ್ಯಾಕ್ಷನಿಂದ ಇಂದ್ರನ ಸ್ತಂಭನ
  • ಭಗವಾನ್‍ ವರಾಹಸ್ವಾಮಿಯಿಂದ ಹಿರಣ್ಯಾಕ್ಷನ ಸಂಹಾರ
  • ದೇವತೆಗಳಿಗೆ ಅವರವರ ಪ್ರಭುತ್ವದ ಪುನಃ ಪ್ರಾಪ್ತಿ : ದೇವರಾಜನಾದ ಇಂದ್ರನು ಸಮಸ್ತ ಲೋಕಗಳಿಗೂ ಅಧಿಪತಿಯಾದುದು : ಸದಸತ್ಪುರುಷರಿಗೆ ಯಥೋಚಿತವಾದ ಗತಿಯನ್ನು ಹೊಂದಿಸುವಂತೆ ಆದೇಶನೀಡಿ ಭಗವಂತನು ಅಂತರ್ಹಿತನಾದುದು : ದೇವೇಂದ್ರನು ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿದುದು
  • ಹಿರಣ್ಯಕಶಿಪುವಿನ ತಪಸ್ಸು : ವರಪ್ರಾಪ್ತಿ : ಅತ್ಯಾಚಾರ : ದೇವತೆಗಳಿಗೆ ಬ್ರಹ್ಮನ ಆಶ್ವಾಸನೆ : ನರಸಿಂಹಾವತಾರ : ಹಿರಣ್ಯಕಶಿಪುವಿನ ಸಭಾಪ್ರವೇಶ : ಸಭೆಯ ವರ್ಣನೆ
  • ಭಗವಾನ್‍ ನೃಸಿಂಹಸ್ವಾಮಿಯು ದೇವ-ಗಂಧರ್ವಾಪ್ಸರೆಯರಿಂದಲೂ ದೈತ್ಯರಿಂದಲೂ ಸೇವಿಸಲ್ಪಡುತ್ತಿದ್ದ ಹಿರಣ್ಯಕಶಿಪುವನ್ನು ಕಂಡುದು
  • ಶ್ರೀನರಸಿಂಹನ ಶರೀರದಲ್ಲಿ ಪ್ರಹ್ಲಾದನು ಮೂರು ಲೋಕಗಳನ್ನೂ ನೋಡಿದುದು
  • ಹಿರಣ್ಯಕಶಿಪು ಮತ್ತು ಅವನ ಅನುಯಾಯಿಗಳು ನೃಸಿಂಹನ ಮೇಲೆ ನಾನಾ ಪ್ರಕಾರವಾದ ಅಸ್ತ್ರಗಳನ್ನು ಪ್ರಯೋಗಿಸಿದುದು
  • ದೈತ್ಯರ ಪ್ರಹಾರ ಮತ್ತು ಅವರ ಮಾಯೆಗಳು ನಿಷ್ಫಲವಾದುದು
  • ದೈತ್ಯರ ವಿನಾಶಸೂಚಕವಾದ ಉತ್ಪಾತಗಳು : ಹಿರಣ್ಯಕಶಿಪುವು ಗದೆಯನ್ನೆತ್ತಿಕೊಂಡು ನೃಸಿಂಹನನ್ನು ಆಕ್ರಮಿಸಲು ಹೋದುದು : ಹೆಜ್ಜೆಗಳ ಗಡುಸಿನಿಂದ ಪೃಥ್ವೀ-ಪರ್ವತ-ನದೀ-ದಿಕ್ಕುಗಳು ಕಂಪಿಸಿದುದು
  • ದೇವತೆಗಳ ಪ್ರಾರ್ಥನೆಯಂತೆ ನೃಸಿಂಹ ಸ್ವಾಮಿಯು ಹಿರಣ್ಯಕಶಿಪುವನ್ನು ಸಂಹರಿಸಿದುದು : ಬ್ರಹ್ಮಪುರಸ್ಸರರಾದ ದೇವತೆಗಳು ಮಾಡಿದ ನೃಸಿಂಹಸ್ತೋತ್ರ
  • ವಾಮನಾವತಾರದ ಉಪಕ್ರಮ : ಬಲಿ ಚಕ್ರವರ್ತಿಯ ಪಟ್ಟಾಭಿಷೇಕ : ಮೂರು ಲೋಕಗಳನ್ನೂ ಜಯಿಸಲು ದೈತ್ಯರು ಬಲಿಯನ್ನು ಪ್ರೋತ್ಸಾಹಿಸಿದುದು
  • ದೇವತೆಗಳೊಡನೆ ಯುದ್ಧ ಮಾಡಲು ದೈತ್ಯರ ಸಿದ್ಧತೆ
  • ಪುಲೋಮಾ, ಹಯಗ್ರೀವ, ಪ್ರಹ್ಲಾದ ಮತ್ತು ಶಂಬರಾಸುರರಿಂದ ಯುದ್ಧಕ್ಕೆ ಸಿದ್ಧತೆ
  • ಅನುಹ್ರಾದ, ವಿರೋಚನ, ಕುಜಂಭ, ಅಸಿಲೋಮಾ, ವೃತ್ರ, ಏಕಚಕ್ರ, ವೃತ್ರಭ್ರಾತಾ, ರಾಹು, ವಿಪ್ರಚಿತ್ತ, ಕೇಶೀ, ವೃಷಪರ್ವಾ ಮತ್ತು ಬಲಿ-ಇವರು ಯುದ್ಧಸನ್ನದ್ಧರಾಗಿ ರಣಭೂಮಿಗೆ ತೆರಳಿದುದು

Other Books in this COllection

ಸಂಪುಟ ೧ (ಮೂಲ)

Volume 2 (Original)

ಸಂಪುಟ ೧ (ಗದ್ಯ)

Volume 2 (Prose)

Volume 4 (Prose)