ಪಿತೃಕಲ್ಪ : ಮಾರ್ಕಂಡೇಯ-ಸನತ್ಕುಮಾರರ ಸಂವಾದದಲ್ಲಿ ಪಿತೃಗಣಗಳು, ಲೋಕ, ಶಕ್ತಿ ಮತ್ತು ಕನ್ಯೆಯರ ವರ್ಣನೆ : ಪಿತೃಗಳ ಪ್ರಭಾವವನ್ನು ನೋಡುವ ಸಲುವಾಗಿ ಮಾರ್ಕಂಡೇಯನಿಗೆ ದಿವ್ಯದೃಷ್ಟಿಪ್ರಾಪ್ತಿ
ಪಿತೃಕಲ್ಪ-ಭರದ್ವಾಜನ ಮಕ್ಕಳ ಕಥೆ : ಯೋಗಭ್ರಷ್ಟರಾದ ಪುರುಷರ ಗತಿ : ಯೋಗಸಿದ್ಧಿಗೆ ಅಧಿಕಾರಿಗಳಾದ ಪುರುಷರ ಲಕ್ಷಣ : ಮಾರ್ಕಂಡೇಯ-ಸನತ್ಕುಮಾರಸಂವಾದದ ಸಮಾಪ್ತಿ
ಪಿತೃಕಲ್ಪ : ಬ್ರಹ್ಮದತ್ತ ಮತ್ತು ಉಗ್ರಾಯುಧರ ವಂಶದ ವರ್ಣನೆ : ಪಕ್ಷಿಯ ಮೂಲಕ ಶುಕನೀತಿಯ ಕಥನ
ಪಿತೃಕಲ್ಪ-ಮಾರ್ಕಂಡೇಯರು ಶ್ರಾದ್ಧದ ಮಹಿಮೆಯನ್ನು ಹೇಳಿದುದು : ಶ್ರಾದ್ಧದ ಫಲದಿಂದ ಕೌಶಿಕಪುತ್ರರಿಗೆ ಉತ್ತಮ ಜನ್ಮಪ್ರಾಪ್ತಿ
ಪಿತೃಕಲ್ಪ-ಶುಚಿವಾಕ್ ಎಂಬ ಪಕ್ಷಿಯು ಸ್ವತಂತ್ರವೇ ಮೊದಲಾದ ಮೂರು ಹಂಸಗಳಿಗೆ ಶಾಪವನ್ನಿತ್ತುದು : ಸುಮನಾ ಎಂಬ ಹಂಸವು ಅನುಗ್ರಹಪೂರ್ವಕವಾಗಿ ಅವುಗಳನ್ನು ಶಾಪದಿಂದ ವಿಮೋಚನಗೊಳಿಸಿದುದು
ಶಾಪಗ್ರಸ್ತವಾದ ಮೂರು ಹಂಸಪಕ್ಷಿಗಳೂ ಕಾಂಪಿಲ್ಯನಗರದಲ್ಲಿ ರಾಜ ಮತ್ತು ಮಂತ್ರಿಗಳಾಗಿ ಜನ್ಮತಾಳಿದುದು : ಉಳಿದ ನಾಲ್ಕು ಹಂಸಗಳು ತಂದೆಯ ಆಜ್ಞಾನುಸಾರ ಮುಕ್ತರಾದುದು
ಬ್ರಹ್ಮದತ್ತನಿಗೆ ವಿಭ್ರಾಜನೆಂಬ ಮಗನು ಹುಟ್ಟಿ ದುದು : ಪತ್ನಿಯಾದ ಸನ್ನತಿಯೊಡನೆ ಬ್ರಹ್ಮದತ್ತನ ಮನಸ್ತಾಪ : ಬ್ರಾಹ್ಮಣನೊಬ್ಬನು ಹೇಳಿದ ಶ್ಲೋಕದಿಂದಾಗಿ ಬ್ರಹ್ಮದತ್ತ-ಪಾಂಚಲ್ಯ- ಕಂಡರೀಕರು ತಮ್ಮ ಪೂರ್ವಜನ್ಮದ ಸ್ಮರಣೆಯನ್ನು ಪಡೆದು ಸಂಸಾರವನ್ನು ಪರಿತ್ಯಜಿಸಿ ತಪಶ್ಚರಣೆಯಿಂದ ಮುಕ್ತರಾದುದು
ಚಂದ್ರನ ಉತ್ಪತ್ತಿ : ರಾಜಸೂಯಯಾಗ : ದೇವಾಸುರರ ಯುದ್ಧ : ಬುಧನ ಉತ್ಪತ್ತಿ
ಪುರೂರವ ಮಹಾರಾಜನ ಚರಿತ್ರೆ : ಅವನ ವಂಶದ ವರ್ಣನೆ : ಪುರೂರವನು ತ್ರೇತಾಗ್ನಿಗಳನ್ನು ರಚಿಸಿದುದು : ಗಂಧರ್ವರ ಲೋಕಕ್ಕೆ ಪ್ರಯಾಣ
ಪುರೂರವನ ಎರಡನೆಯ ಮಗನಾದ ಅಮಾವಸುವಿನ ವಂಶವರ್ಣನೆ : ವಿಶ್ವಾಮಿತ್ರ ಮತ್ತು ಪರಶುರಾಮರ ಜನನ
ರಾಜನಾದ ರಜಿ ಮತ್ತು ಅವನ ಮಕ್ಕಳ ಚರಿತ್ರೆ : ಇಂದ್ರನು ತನ್ನ ಸ್ಥಾನದಿಂದ ಭ್ರಷ್ಟನಾಗಿ ಪುನಃ ಪದವಿಯನ್ನು ಪಡೆದುಕೊಂಡುದು
ಅನೇನಸನ ವಂಶದ ವರ್ಣನೆ : ಕಾಶೀರಾಜನಾದ ಧನ್ವನಿಗೆ ಧನ್ವಂತರಿಯು ಮಗನಾಗಿ ಅವತರಿಸಿದುದು : ದಿವೋದಾಸನ ರಾಜ್ಯಭಾರದ ಸಮಯದಲ್ಲಿ ಭಗವಾನ್ ಶಂಕರನ ಆಜ್ಞೆಯಂತೆ ಗಣೇಶ್ವರನಾದ ನಿಕುಂಭಕನು ವಾರಾಣಸಿಯನ್ನು ಜನಶೂನ್ಯವನ್ನಾಗಿ ಮಾಡಲು ಪ್ರಯತ್ನಿಸಿದುದು : ಅಲ್ಲಿಯೇ ಪಾರ್ವತೀ-ಪರಮೇಶ್ವರರು ನಿವಾಸಮಾಡಿದುದು : ವಾರಾಣಸಿಯ ಮೇಲೆ ದಿವೋದಾಸನ ಅಧಿಕಾರ : ಅಲರ್ಕನ ಪ್ರಶಂಸೆ
ನಹುಷ ಮತ್ತು ಯಯಾತಿಗಳ ವಂಶವರ್ಣನೆ ಮತ್ತು ಯಯಾತಿಯ ಚರಿತ್ರೆ
ಪೂರುವಿನ ವಂಶಾವಳಿಯ ವರ್ಣನೆ
ಪೂರುವಿನ ವಂಶದಲ್ಲಿ ಅಂತರ್ಗತವಾದ ಋಚೇಯುವಿನ ವಂಶಪರಂಪರೆ : ಅಜಮೀಢ-ಪಾಂಚಾಲ-ಸೋಮಕರ ವಂಶಗಳು : ಕೌರವ ವಂಶ-ತುರ್ವಸು-ದ್ರುಹ್ಯು ಮತ್ತು ಅನು ಇವರ ಸಂತತಿಯ ವರ್ಣನೆ
ಯದುವಂಶದ ವರ್ಣನೆ : ಕಾರ್ತವೀರ್ಯನ ಜನನ ಮತ್ತು ಅವನ ಚರಿತ್ರೆ : ಯಯಾತಿಯ ಐವರು ಮಕ್ಕಳ ವಂಶಾವಳಿಯನ್ನು ಕೇಳುವುದರಿಂದ ಉಂಟಾಗುವ ಫಲ
ಇಂದ್ರನಿಂದ ಚಂದ್ರನ ಸ್ತುತಿ : ಚಂದ್ರ-ವರುಣರಿಂದ ದೈತ್ಯ ಸೈನ್ಯಸಂಹಾರ : ಮಯನಿಂದ ಚಂದ್ರ-ವರುಣರ ಮೇಲೆ ಮಾಯಾಪ್ರಯೋಗ : ದೈತ್ಯಸೈನ್ಯದೊಡನೆ ವಾಯ್ಮಗ್ನಿಗಳ ಯುದ್ಧ : ರಣರಂಗಕ್ಕೆ ಕಾಲನೇಮಿಯ ಆಗಮನ
ಮಹಾವಿಷ್ಣುವು ನಾರದರಿಗೆ ಉತ್ತರಿಸಿದುದು : ಬ್ರಹ್ಮನು ಮಹಾವಿಷ್ಣುವು ಅವತರಿಸಲು ಯೋಗ್ಯವಾದ ಸ್ಥಾನವನ್ನು ತಿಳಿಸಿ ಅವನು ಭಾವಿ ತಂದೆ-ತಾಯಿಗಳನ್ನು ಪರಿಚಯಿಸಿದುದು
ವಿಷ್ಣುಪರ್ವ
ನಾರದರು ಮಥುರೆಗೆ ಹೋಗಿ ಕಂಸನಿಗೆ ಮುಂದೆ ಒದಗಲಿರುವ ಭಯದ ಸೂಚನೆಯನ್ನಿತ್ತುದು : ಕಂಸನು ಸೇವಕರ ಎದುರಿನಲ್ಲಿ ತನ್ನ ಪ್ರತಾಪವನ್ನು ಕೊಚ್ಚಿಕೊಂಡುದು
ಕಂಸನು ದೇವಕಿಯ ಗರ್ಭವನ್ನು ವಿನಾಶಗೊಳಿಸಲು ಪ್ರಯತ್ನಿಸಿದುದು : ವಿಷ್ಣುವು ಪಾತಾಳ ಲೋಕದಲ್ಲಿದ್ದ ಷಡ್ಗರ್ಭರೆಂಬ ಹೆಸರಿನ ದೈತ್ಯರ ಜೀವಗಳನ್ನು ಅಪಕರ್ಷಣೆಮಾಡಿ ಅವನ್ನು ನಿದ್ರಾದೇವಿಗೆ ಕೊಟ್ಟುದು : ಆ ಆರು ಜೀವಗಳನ್ನೂ ಅನುಕ್ರಮವಾಗಿ ದೇವಕಿಯ ಗರ್ಭದಲ್ಲಿ ಸ್ಥಾಪಿಸಲು ಹೇಳಿದುದು
ಆರ್ಯೆಯ ಸ್ತುತಿ
ಕಂಸನು ದೇವಕಿಯಲ್ಲಿ ಹುಟ್ಟಿದ ಮಕ್ಕಳೆಲ್ಲರನ್ನೂ ಸಂಹರಿಸಿದುದು : ಏಳನೆಯ ಗರ್ಭದಲ್ಲಿ ಸಂಕರ್ಷಣನೂ ಅನಂತರ ಶ್ರೀಕೃಷ್ಣನೂ ಹುಟ್ಟಿ ಯೋಗಮಾಯೆಯ ಮೂಲಕವಾಗಿ ನಂದನ ಅರಮನೆಗೆ ಪ್ರವೇಶಿಸಿದುದು : ಕಂಸನು ದೇವಕಿಯ ಬಳಿಯಲ್ಲಿದ್ದ ನಂದನ ಕನ್ಯೆಯನ್ನು (ಯೋಗಮಾಯೆಯನ್ನು) ವಧಿಸಲು ಪ್ರಯತ್ನಿಸಿದುದು : ಯೋಗಮಾಯೆಯು ತನ್ನ ದಿವ್ಯರೂಪವನ್ನು ಕಂಸನಿಗೆ ತೋರಿದುದು : ಕಂಸನು ದೇವಕಿಯ ಕ್ಷಮೆಯನ್ನು ಯಾಚಿಸಿದುದು : ದೇವಕಿಯು ಕಂಸನನ್ನು ಕ್ಷಮಿಸಿದುದು
ಗೋವ್ರಜದ ಸೌಂದರ್ಯ : ಗೋವ್ರಜಕ್ಕೆ ನಂದಗೋಪನ ಆಗಮನ
ಶಕಟಭಂಜನ-ಪೂತನೆಯ ವಧೆ
ಯಮಲಾರ್ಜುನವೃಕ್ಷಭಂಗ
ಶ್ರೀಕೃಷ್ಣ-ಬಲರಾಮರ ಬಾಲಲೀಲೆಗಳು : ಶ್ರೀಕೃಷ್ಣನು ಗೋವ್ರಜವನ್ನು ಬಿಟ್ಟುಹೋಗಲು ನಿಶ್ಚಯಿಸಿ ತನ್ನ ಶರೀರದಿಂದ ತೋಳಗಳನ್ನು ಸೃಷ್ಟಿಸಿ ಗೋವ್ರಜದ ಜನರನ್ನು ಭಯಗೊಳಿಸಿದುದು
ತೋಳಗಳ ಉಪಟಳದಿಂದಾಗಿ ವ್ರಜವಾಸಿಗಳು ಗೋವ್ರಜವನ್ನು ಬಿಟ್ಟು ವೃಂದಾವನಕ್ಕೆ ತೆರಳಿದುದು
ಬಲರಾಮನಿಂದ ಧೇನುಕಾಸುರನ ಸಂಹಾರ : ನಿರ್ಭಯವಾದ ತಾಲವನದಲ್ಲಿ ಗೋವುಗಳ ಮತ್ತು ಗೋಪಾಲಕರ ಸಂಚಾರ
ಬಲರಾಮನಿಂದ ಪ್ರಲಂಬಾಸುರನ ವಧೆ
ಇಂದ್ರೋತ್ಸವದ ವಿಷಯದಲ್ಲಿ ಶ್ರೀಕೃಷ್ಣನ ಜಿಜ್ಞಾಸೆ : ವೃದ್ಧಗೋಪಾಲಕನಿಂದ ಉತ್ಸವದ ಆವಶ್ಯಕತೆಯ ಪ್ರತಿಪಾದನೆ
ಶ್ರೀಕೃಷ್ಣನು ಗಿರಿಯಜ್ಞದ ಮತ್ತು ಗೋಪೂಜೆಯ ಪ್ರಸ್ತಾಪಮಾಡಿದುದು : ಶರದೃತುವಿನ ವರ್ಣನೆ
ಶ್ರೀಕೃಷ್ಣನ ಮಾತಿಗೆ ಗೋಪಾಲಕರ ಸಮ್ಮತಿ : ಗಿರಿಯಜ್ಞಾನುಷ್ಠಾನ : ಭಗವಂತನಿಂದ ದಿವ್ಯ ರೂಪಧಾರಣೆ ಮತ್ತು ವರಪ್ರದಾನ
ಇಂದ್ರನು ಸಂವರ್ತಕಮೇಘಗಳ ಮೂಲಕವಾಗಿ ಮಳೆಗರೆದು ಗೋವುಗಳನ್ನೂ ಗೋಪಾಲಕರನ್ನೂ ಕಷ್ಟಕ್ಕೀಡುಮಾಡಿದುದು : ಶ್ರೀಕೃಷ್ಣನು ಗೋವರ್ಧನ ಪರ್ವತವನ್ನೆತ್ತಿದುದು : ಗೋವುಗಳಿಂದ ಪರ್ವತದ ಅಡಿಯಲ್ಲಿ ಆಶ್ರಯವನ್ನು ಪಡೆದುದು
ದೇವರಾಜನಾದ ಇಂದ್ರನ ಆಗಮನ : ಇಂದ್ರನು ಶ್ರೀಕೃಷ್ಣನನ್ನು ಗೋವಿಂದನ ಸ್ಥಾನದಲ್ಲಿ ಅಭಿಷೇಕ ಮಾಡಿದುದು : ಇಂದ್ರನು ಶ್ರೀಕೃಷ್ಣನಿಗೆ ಮುಂದೆ ಮಾಡಬೇಕಾಗಿರುವ ಕಾರ್ಯವನ್ನು ಹೇಳಿ ಅರ್ಜುನನನ್ನು ನೋಡುವಂತೆ ಸಲಹೆಯನ್ನಿತ್ತುದು : ಶ್ರೀಕೃಷ್ಣನ ಸಮ್ಮತಿ
ಶ್ರೀಕೃಷ್ಣನ ಅಲೌಕಿಕವಾದ ಚರಿತ್ರೆಯನ್ನು ನೋಡಿ ಆಶಂಕಿತರಾದ ಗೋಪರು ಶ್ರೀಕೃಷ್ಣನನ್ನು ಪ್ರಶ್ನಿಸಿದುದು : ಶ್ರೀಕೃಷ್ಣನ ಉತ್ತರ : ರಾಸಲೀಲೆಯ ಸಂಕ್ಷಿಪ್ತ ವರ್ಣನೆ
ಅರಿಷ್ಟಾಸುರನ ವಧೆ
ಕಂಸನ ಆಶಂಕೆ : ರಾತ್ರಿಯಲ್ಲಿ ಯದುವಂಶೀಯರನ್ನು ಮಹಾಸಭೆಗೆ ಆಹ್ವಾನಿಸಿ ಶ್ರೀಕೃಷ್ಣನ ಮತ್ತು ಮಹಾವಿಷ್ಣುವಿನ ಪ್ರಭಾವವನ್ನು ವಿವರಿಸಿ ಹೇಳಿದುದು : ವಸುದೇವನನ್ನು ಆಕ್ಷೇಪಿಸುತ್ತಾ ಶ್ರೀಕೃಷ್ಣನೇ ಮೊದಲಾದವರನ್ನು ಕರೆತರಲು ವ್ರಜಭೂಮಿಗೆ ಅಕ್ರೂರನನ್ನು ಕಳುಹಿಸಿಕೊಟ್ಟುದು
ಕಂಸನಿಗೆ ಅಂಧಕನ ಉತ್ತರ
ಕೇಶಿಯ ಅತ್ಯಾಚಾರ : ಶ್ರೀಕೃಷ್ಣನಿಂದ ಅವನ ವಧೆ
ಮೂಲ, ಅರ್ಥ
ಅಕ್ರೂರನು ವ್ರಜಭೂಮಿಗೆ ಬಂದು ಶ್ರೀಕೃಷ್ಣನನ್ನು ಸಂದರ್ಶಿಸಿದುದು : ಅಕ್ರೂರ-ಕೃಷ್ಣರ ಮಾತುಕತೆ
ಅಕ್ರೂರನು ಗೋಪರಿಗೆ ಕಂಸನ ಆದೇಶವನ್ನು ತಿಳಿಸಿದುದು : ವಸುದೇವ-ದೇವಕಿಯರ ದಯನೀಯಸ್ಥಿತಿಯನ್ನು ವಿವರಿಸಿದುದು : ಶ್ರೀಕೃಷ್ಣ-ಬಲರಾಮರಿಗೆ ಮಥುರಾಪಟ್ಟಣಕ್ಕೆ ಬರುವಂತೆ ಪ್ರೇರಿಸಿದುದು : ಶ್ರೀಕೃಷ್ಣ-ಬಲರಾಮರೊಡನೆ ಅಕ್ರೂರನ ಪ್ರಯಾಣ : ಹಾದಿಯಲ್ಲಿ ಅಕ್ರೂರನು ಯಮುನೆಯ ನೀರಿನಲ್ಲಿ ಆಶ್ಚರ್ಯಕರವಾದ ನಾಗಲೋಕವನ್ನೂ, ಪೂಜ್ಯನಾದ ಅನಂತನನ್ನೂ ಅವನ ತೊಡೆಯ ಮೇಲಿದ್ದ ಶ್ರೀಕೃಷ್ಣನನ್ನೂ ಕಂಡುದು