Volume 4

ಪಂಚಮಸ್ಕಂಧ

  • ಇತರ ಆರು ದ್ವೀಪಗಳ ಮತ್ತು ಲೋಕಾಲೋಕ ಪರ್ವತದ ವರ್ಣನೆ
  • ಸೂರ್ಯನ ರಥ ಮತ್ತು ಗತಿಗಳ ವರ್ಣನೆ
  • ಬೇರೆ-ಬೇರೆ ಗ್ರಹಗಳ ಸ್ಥಿತಿ ಮತ್ತು ಗತಿಗಳ ವರ್ಣನೆ
  • ಶಿಶುಮಾರಚಕ್ರದ ವರ್ಣನೆ
  • ರಾಹುವೇ ಮುಂತಾದವರ ಸ್ಥಿತಿ ಮತ್ತು ಅತಲವೇ ಮುಂತಾದ ಅಧೋಲೋಕಗಳ ವರ್ಣನೆ
  • ಶ್ರೀಸಂಕರ್ಷಣಭಗವಂತನ ವರ್ಣನೆ ಮತ್ತು ಸ್ತೋತ್ರ
  • ನರಕಗಳ ಬೇರೆ ಬೇರೆ ಗತಿಗಳ ವರ್ಣನೆ

ಷಷ್ಠಸ್ಕಂಧ

  • ಅಜಾಮಿಳನ ಉಪಾಖ್ಯಾನದ ಪ್ರಾರಂಭ
  • ವಿಷ್ಣುದೂತರು ಯಮದೂತರಿಗೆ ಭಾಗವತಧರ್ಮವನ್ನು ನಿರೂಪಿಸಿದುದು ಮತ್ತು ಅಜಾಮಿಳನು ಪರಂಧಾಮವನ್ನು ಹೊಂದಿದುದು
  • ಯಮ-ಯಮದೂತರ ಸಂವಾದ
  • ದಕ್ಷನಿಂದ ಶ್ರೀಭಗವಂತನ ಸ್ತುತಿ ಮತ್ತು ಭಗವಂತನು ಆವಿರ್ಭವಿಸಿದುದು
  • ಶ್ರೀನಾರದರ ಉಪದೇಶದಿಂದ ದಕ್ಷಪುತ್ರರು ವಿರಕ್ತರಾದುದು : ದಕ್ಷನಿಂದ ಶ್ರೀನಾರದರಿಗೆ ಶಾಪ
  • ದಕ್ಷಪ್ರಜಾಪತಿಯ ಅರವತ್ತು ಮಂದಿ ಕನ್ಯೆಯರ ವಂಶವಿಸ್ತಾರ
  • ಬೃಹಸ್ಪತಿಯು ಇಂದ್ರನನ್ನು ತೊರೆದು ಹೋದುದು : ವಿಶ್ವರೂಪನು ದೇವತೆಗಳಿಂದ ಆಚಾರ್ಯನಾಗಿ ವರಿಸಲ್ಪಟ್ಟುದು
  • ವಿಶ್ವರೂಪನು ಇಂದ್ರನಿಗೆ ನಾರಾಯಣ ಕವಚವನ್ನು ಉಪದೇಶಿಸಿದುದು
  • ವಿಶ್ವರೂಪನ ವಧೆ : ವೃತ್ರಾಸುರನು ದೇವತೆಗಳನ್ನು ಸೋಲಿಸಿದುದು ಮತ್ತು ಶ್ರೀಭಗವಂತನ ಪ್ರೇರಣೆಯಂತೆ ದೇವತೆಗಳು ದಧೀಚಿಋಷಿಯ ಬಳಿಗೆ ಹೋದುದು
  • ದೇವತೆಗಳು ದಧೀಚಿಮಹರ್ಷಿಗಳ ಅಸ್ಥಿಗಳಿಂದ ವಜ್ರಾಯುಧವನ್ನು ನಿರ್ಮಿಸಿಕೊಂಡು ವೃತ್ರನ ಸೇನೆಯನ್ನು ಆಕ್ರಮಿಸಿದುದು
  • ವೃತ್ರಾಸುರನ ವೀರವಾಣಿ : ಆತನು ಮಾಡಿದ ಭಗವತ್‍ ಸ್ತುತಿ
  • ವೃತ್ರಾಸುರನ ವಧೆ
  • ಇಂದ್ರನನ್ನು ಬ್ರಹ್ಮಹತ್ಯೆಯು ಆವರಿಸಿದುದು
  • ವೃತ್ರಾಸುರನ ಪೂರ್ವಚರಿತ್ರೆ
  • ಚಿತ್ರಕೇತುವಿಗೆ ಅಂಗಿರಸರಿಂದ ಮತ್ತು ನಾರದಮಹರ್ಷಿಗಳಿಂದ ಉಪದೇಶ
  • ಚಿತ್ರಕೇತುವಿನ ವೈರಾಗ್ಯ : ಸಂಕರ್ಷಣ ಸ್ವಾಮಿಯ ದರ್ಶನ
  • ಚಿತ್ರಕೇತುವಿಗೆ ಪಾರ್ವತೀದೇವಿಯ ಶಾಪ
  • ಅದಿತಿ ಮತ್ತು ದಿತಿ ಇವರ ಸಂತಾನಗಳು ಮತ್ತು ಮರುದ್ದೇವತೆಗಳ ಉತ್ಪತ್ತಿ
  • ಪುಂಸವನವ್ರತದ ವಿಧಿ

ಸಪ್ತಮಸ್ಕಂಧ

  • ನಾರದ-ಯುಧಿಷ್ಠಿರರ ಸಂವಾದ ಮತ್ತು ಜಯ-ವಿಜಯರ ಕಥೆ
  • ಹಿರಣ್ಯಕಶಿಪುವು ಹಿರಣ್ಯಾಕ್ಷನ ವಧೆಯಿಂದ ದುಃಖಿತರಾದ ತಾಯಿಯನ್ನೂ ಮತ್ತು ಕುಟುಂಬದವರನ್ನೂ ಸಂತೈಸಿದುದು
  • ಹಿರಣ್ಯಕಶಿಪುವಿನ ತಪಸ್ಸು ಮತ್ತು ವರಪ್ರಾಪ್ತಿ
  • ಹಿರಣ್ಯಕಶಿಪುವಿನ ಅತ್ಯಾಚಾರಗಳು : ಪ್ರಹ್ಲಾದನ ಕಲ್ಯಾಣಗುಣಗಳು
  • ಹಿರಣ್ಯಕಶಿಪುವು ಪ್ರಹ್ಲಾದನನ್ನು ವಧಿಸಲು ಪ್ರಯತ್ನಿಸಿದುದು
  • ಪ್ರಹ್ಲಾದನು ಅಸುರಬಾಲಕರಿಗೆ ಮಾಡಿದ ಉಪದೇಶ
  • ತಾಯಿಯ ಗರ್ಭದಲ್ಲಿದ್ದಾಗ ನಾರದರಿಂದ ಪಡೆದ ಉಪದೇಶವನ್ನು ಪ್ರಹ್ಲಾದನು ವರ್ಣಿಸಿದುದು
  • ಶ್ರೀನರಸಿಂಹದೇವರ ಅವತಾರ : ಹಿರಣ್ಯಕಶಿಪುವಿನ ವಧೆ : ಬ್ರಹ್ಮಾದಿಗಳಿಂದ ಶ್ರೀಭಗವಂತನ ಸ್ತುತಿ
  • ಪ್ರಹ್ಲಾದನು ಮಾಡಿದ ಶ್ರೀನರಸಿಂಹ ದೇವರಸ್ತುತಿ
  • ಪ್ರಹ್ಲಾದನ ರಾಜ್ಯಾಭಿಷೇಕ ಮತ್ತು ತ್ರಿಪುರದಹನದ ಕಥೆ
  • ಮನುಷ್ಯಧರ್ಮ, ವರ್ಣಧರ್ಮ ಮತ್ತು ಸ್ತ್ರೀಧರ್ಮಗಳ ನಿರೂಪಣೆ
  • ಬ್ರಹ್ಮಚರ್ಯ ಮತ್ತು ವಾನಪ್ರಸ್ಥಾಶ್ರಮಗಳ ನಿಯಮಗಳು
  • ಯತಿಧರ್ಮದ ನಿರೂಪಣೆ ಮತ್ತು ಪ್ರಹ್ಲಾದ-ಅವಧೂತರ ಸಂವಾದ
  • ಗೃಹಸ್ಥನ ಸದಾಚಾರ
  • ಗೃಹಸ್ಥರಿಗಾಗಿ ಮೋಕ್ಷಧರ್ಮದ ವರ್ಣನೆ

Other Books in this COllection

ಸಂಪುಟ ೧

Volume 2

Volume 3

Volume 5

Volume 6

Volume 7

Volume 8

Volume 9