ಸಂಪುಟ ೧

ಪದ್ಮಪುರಾಣ-ಉತ್ತರ ಖಂಡ

  • ಭಕ್ತಿದೇವೀ ಮತ್ತು ನಾರದರ ಸಮಾಗಮ
  • ಭಕ್ತಿದೇವಿಯ ದುಃಖವನ್ನು ಹೋಗಲಾಡಿಸಲು ನಾರದರ ಪ್ರಯತ್ನ
  • ಭಕ್ತಿದೇವಿಯ ಕಷ್ಟದ ನಿವೃತ್ತಿ
  • ಗೋಕರ್ಣೋಪಾಖ್ಯಾನದ ಪ್ರಾರಂಭ
  • ಧುಂಧುಕಾರಿಗೆ ಪ್ರೇತಯೋನಿ ಬಂದದ್ದು ಮತ್ತು ಅವನ ಉದ್ಧಾರ
  • ಸಪ್ತಾಹಯಜ್ಞದ ವಿಧಿ
  • ಶ್ರೀಮದ್ಭಾಗವತಮಾಹಾತ್ಮ್ಯೆ-೭
  • ಶ್ರೀಮದ್ಭಾಗವತ ಪೂಜಾವಿಧಿ-ವಿನಿಯೋಗ, ನ್ಯಾಸ, ಧ್ಯಾನ

ಪ್ರಥಮಸ್ಕಂಧ

  • ಸೂತಪುರಾಣಿಕರು ಶೌನಕಾದಿಗಳನ್ನು ಪ್ರಶ್ನಿಸಿದುದು
  • ಸೂತಪುರಾಣಿಕರ ಪ್ರತಿವಚನ : ಭಗವತ್ಕಥೆ ಮತ್ತು ಭಗವದ್ಭಕ್ತಿಯ ಮಾಹಾತ್ಮ್ಯ
  • ಭಗವಂತನ ಅವತಾರಗಳ ವರ್ಣನೆ
  • ವೇದವ್ಯಾಸರ ವಿಷಾದ : ಅವರ ಬಳಿಗೆ ನಾರದರ ಆಗಮನ
  • ವ್ಯಾಸ-ನಾರದರ ಸಂವಾದ : ನಾರದರ ಪೂರ್ವಜನ್ಮವೃತ್ತಾಂತ
  • ನಾರದರ ಪೂರ್ವಚರಿತ್ರೆ : ಅವಶಿಷ್ಟಭಾಗ
  • ಶ್ರೀಮದ್ಭಾಗವತದ ರಚನೆ : ದ್ರೌಪದೀಪುತ್ರರನ್ನು ಕೊಲೆಮಾಡಿದ ಅಶ್ವತ್ಥಾಮನಿಗೆ ಶಿಕ್ಷೆ
  • ಗರ್ಭಸ್ಥ ಶಿಶು ಪರೀಕ್ಷಿತನ ರಕ್ಷಣೆ : ಕುಂತಿಯು ಮಾಡಿದ ಶ್ರೀಕೃಷ್ಣಸ್ತುತಿ ಮತ್ತು ಧರ್ಮರಾಜನ ಪಶ್ಚಾತ್ತಾಪ
  • ಯುಧಿಷ್ಠಿರಾದಿಗಳು ಭೀಷ್ಮರ ಬಳಿಗೆ ಹೋದುದು : ಶ್ರೀಕೃಷ್ಣಸ್ತುತಿಪೂರ್ವಕವಾಗಿ ಭೀಷ್ಮರ ನಿರ್ಯಾಣ
  • ಶ್ರೀಕೃಷ್ಣನು ದ್ವಾರಕೆಗೆ ಮರಳಿದುದು
  • ಶ್ರೀಕೃಷ್ಣಪರಮಾತ್ಮನಿಗೆ ದ್ವಾರಕೆಯಲ್ಲಿ ಸ್ವಾಗತ
  • ಪರೀಕ್ಷಿದ್ರಾಜನ ಜನನ
  • ವಿದುರನ ಉಪದೇಶದಂತೆ ಧೃತರಾಷ್ಟ್ರನ ನಿರ್ಯಾಣ
  • ಅಪಶಕುನಗಳನ್ನು ಕಂಡು ಯುಧಿಷ್ಠಿರನ ಶಂಕೆ : ಅರ್ಜುನನು ದ್ವಾರಕೆಯಿಂದ ಹಿಂದಿರುಗಿದುದು
  • ಶ್ರೀಕೃಷ್ಣನ ವಿರಹದಿಂದ ವ್ಯಥೆಗೊಂಡ ಪಾಂಡವರು ಪರೀಕ್ಷಿತನಿಗೆ ಪಟ್ಟಗಟ್ಟಿ ಸ್ವರ್ಗಕ್ಕೆ ತೆರಳಿದುದು
  • ಪರೀಕ್ಷಿದ್ರಾಜನ ದಿಗ್ವಿಜಯ ಮತ್ತು ಧರ್ಮ-ಪೃಥ್ವೀ ಸಂವಾದ
  • ಪರೀಕ್ಷಿದ್ರಾಜನು ಕಲಿಪುರುಷನನ್ನು ನಿಗ್ರಹಿಸಿದುದು
  • ಪರೀಕ್ಷಿದ್ರಾಜನಿಗೆ ಶೃಂಗಿಋಷಿಯಿಂದ ಶಾಪ ಒದಗಿದುದು
  • ಪರೀಕ್ಷಿದ್ರಾಜನ ಪ್ರಾಯೋಪವೇಶ : ಶುಕದೇವರ ಆಗಮನ

ದ್ವಿತೀಯಸ್ಕಂಧ

  • ಧ್ಯಾನವಿಧಿ ಮತ್ತು ಶ್ರೀಭಗವಂತನ ವಿರಾಟಸ್ವರೂಪದ ವರ್ಣನೆ
  • ಶ್ರೀಭಗವಂತನ ಸ್ಥೂಲ ಮತ್ತು ಸೂಕ್ಷ್ಮರೂಪಗಳಲ್ಲಿ ಧಾರಣಾಯೋಗ ಮತ್ತು ಮುಕ್ತಿಗಳು
  • ಬೇರೆ-ಬೇರೆ ಕಾಮನೆಗಳಿಗೆ ತಕ್ಕಂತೆ ಬೇರೆ-ಬೇರೆ ದೇವತೆಗಳ ಉಪಾಸನೆ ಮತ್ತು ಭಗವದ್ಭಕ್ತಿಯ ಪ್ರಾಧಾನ್ಯ
  • ಸೃಷ್ಟಿಯ ವಿಷಯವಾಗಿ ರಾಜನ ಪ್ರಶ್ನೆ : ಶ್ರೀಶುಕರ ಉತ್ತರ
  • ಸೃಷ್ಟಿಯ ವರ್ಣನೆ
  • ವಿರಾಟ್‍ ಸ್ವರೂಪದ ವಿಭೂತಿಗಳ ವರ್ಣನೆ
  • ಭಗವಂತನ ಲೀಲಾವತಾರಗಳ ಕಥೆ
  • ಪರೀಕ್ಷಿದ್ರಾಜನು ಮಾಡಿದ ವಿವಿಧ ಪ್ರಶ್ನೆಗಳು
  • ಬ್ರಹ್ಮದೇವರು ಭಗವಂತನ ಧಾಮವನ್ನು ನೋಡಿದುದು : ಅವರಿಗೆ ಭಗವಂತನಿಂದ ಚತುಃಶ್ಲೋಕೀ ಭಾಗವತದ ಉಪದೇಶ
  • ಶ್ರೀಮದ್ಭಾಗವತದ ಹತ್ತು ಲಕ್ಷಣಗಳು

Other Books in this COllection

Volume 2

Volume 3

Volume 4

Volume 5

Volume 6

Volume 7

Volume 8

Volume 9