Volume 6

ದಶಮಸ್ಕಂಧ

  • ಶ್ರೀಕೃಷ್ಣಾವತಾರದ ಹಿನ್ನೆಲೆ : ಭಗವಂತನು ಭೂಮಾತೆಯನ್ನು ಸಂತೈಸಿದುದು : ವಸುದೇವ-ದೇವಕಿಯರ ವಿವಾಹ ಮತ್ತು ಕಂಸನು ದೇವಕಿಯ ಆರುಮಂದಿ ಪುತ್ರರನ್ನೂ ವಧಿಸಿದುದು
  • ಭಗವಂತನು ದೇವಕಿಯ ಗರ್ಭವನ್ನು ಪ್ರವೇಶಿಸಿದುದು : ದೇವತೆಗಳಿಂದ ಗರ್ಭಸ್ತುತಿ
  • ಶ್ರೀಕೃಷ್ಣನ ಜನ್ಮ
  • ಕಂಸನ ಕೈಯಿಂದ ತಪ್ಪಿಸಿಕೊಂಡ ಯೋಗ ಮಾಯೆಯು ಆಕಾಶಕ್ಕೆ ಹಾರಿ ಭವಿಷ್ಯವನ್ನು ನುಡಿದುದು
  • ಗೋಕುಲದಲ್ಲಿ ಭಗವಂತನ ಜನ್ಮೋತ್ಸವ
  • ಪೂತನೆಯ ಉದ್ಧಾರ
  • ಶಕಟಾಸುರಭಂಜನ ಮತ್ತು ತೃಣಾವರ್ತನ ಉದ್ಧಾರ
  • ನಾಮಕರಣಸಂಸ್ಕಾರ-ಬಾಲಲೀಲೆಗಳು
  • ಶ್ರೀಕೃಷ್ಣನನ್ನು ಒರಳುಕಲ್ಲಿಗೆ ಕಟ್ಟಿಹಾಕಿದ ಪ್ರಸಂಗ
  • ಶ್ರೀಕೃಷ್ಣನು ಮತ್ತಿಮರಗಳನ್ನು ಉರುಳಿಸಿದುದು
  • ಗೋಪಾಲರು ಗೋಕುಲದಿಂದ ವೃಂದಾವನಕ್ಕೆ ಪ್ರಯಾಣಮಾಡಿದುದು : ವತ್ಸಾಸುರ ಮತ್ತು ಬಕಾಸುರರ ಸಂಹಾರ : ಉದ್ಧಾರ
  • ಅಘಾಸುರನ ಉದ್ಧಾರ
  • ಬ್ರಹ್ಮನ ವ್ಯಾಮೋಹ : ವ್ಯಾಮೋಹನಿರಸನ
  • ಬ್ರಹ್ಮನು ಮಾಡಿದ ಶ್ರೀಕೃಷ್ಣಸ್ತೋತ್ರ
  • ಧೇನುಕಾಸುರನ ಉದ್ಧಾರ : ಕಾಲಿಯನಾಗನ ವಿಷದಿಂದ ಗೋಪಬಾಲಕರನ್ನು ಶ್ರೀಕೃಷ್ಣನು ಬಿಡುಗಡೆ ಮಾಡಿದುದು
  • ಕಾಲಿಯನ ಮೇಲೆ ಕೃಪೆತೋರಿದುದು
  • ಕಾಲಿಯನು ಯಮುನೆಯ ಮಡುವಿಗೆ ಬರಲು ಕಾರಣ : ದಾವಾನಲದಿಂದ ವ್ರಜವಾಸಿಗಳ ಮುಕ್ತಿ
  • ಪ್ರಲಂಬಾಸುರನ ಸಂಹಾರ
  • ಗೋವುಗಳನ್ನೂ ಗೋಪಾಲಕರನ್ನೂ ಶ್ರೀಕೃಷ್ಣನು ಕಾಡುಗಿಚ್ಚಿನಿಂದ ಸಂರಕ್ಷಿಸಿದುದು
  • ವರ್ಷರ್ತು-ಶರದೃತುಗಳ ವರ್ಣನೆ
  • ವೇಣುಗೀತ
  • ಗೋಪೀವಸ್ತ್ರಾಪಹರಣ
  • ಬ್ರಾಹ್ಮಣಪತ್ನಿಯರ ಮೇಲೆ ಶ್ರೀಕೃಷ್ಣನು ದಯೆತೋರಿದುದು
  • ಇಂದ್ರನ ಯಜ್ಞನಿವಾರಣೆ
  • ಶ್ರೀಕೃಷ್ಣನು ಗೋವರ್ಧನಪರ್ವತವನ್ನು ಎತ್ತಿದ್ದು
  • ಶ್ರೀಕೃಷ್ಣನ ಪ್ರಭಾವದ ವಿಷಯವಾಗಿ ನಂದಗೋಪನೇ ಮೊದಲಾದವರ ಜಿಜ್ಞಾಸೆ
  • ಗೋವಿಂದಪಟ್ಟಾಭಿಷೇಕ
  • ಶ್ರೀಕೃಷ್ಣನು ವರುಣನ ಲೋಕದಿಂದ ನಂದ ಗೋಪನನ್ನು ಕರೆತಂದುದು
  • ಶ್ರೀಕೃಷ್ಣನ ರಾಸಕ್ರೀಡೆಯ ವರ್ಣನೆ
  • ಗೋಪಿಯರ ವಿರಹವೇದನೆ
  • ಗೋಪಿಕಾಗೀತೆ
  • ಭಗವಂತನು ಪ್ರತ್ಯಕ್ಷನಾಗಿ ಗೋಪಿಯರನ್ನು ಸಂತೈಸಿದುದು
  • ಮಹಾರಾಸಕ್ರೀಡೆ
  • ಸುದರ್ಶನನ ಉದ್ಧಾರ : ಶಂಖಚೂಡನ ಸಂಹಾರ
  • ಯುಗಳಗೀತೆ
  • ಅರಿಷ್ಟಾಸುರನ ಸಂಹಾರ : ಕಂಸನು ಅಕ್ರೂರನನ್ನು ವ್ರಜಕ್ಕೆ ಕಳುಹಿಸಿಕೊಟ್ಟುದು
  • ಕೇಶಿ-ವ್ಯೋಮಾಸುರರ ಸಂಹಾರ : ಭಗವಂತನ ಸ್ತುತಿ
  • ಅಕ್ರೂರನ ವ್ರಜಯಾತ್ರೆ
  • ಪರಿಶಿಷ್ಟ : ಶ್ರೀಕೃಷ್ಣನ ಜಾತಕ
  • ಗೋಪೀವಸ್ತ್ರಾಪಹರಣ ಪ್ರಸಂಗ

Other Books in this COllection

Volume 1

Volume 2

Volume 3

Volume 4

Volume 5

Volume 7

Volume 8

Volume 9